Saturday, September 27, 2014

ಮಾತಲ್ಲಿ

ಮಾತಲ್ಲಿ
ನಮ್ರತೆ
ಮುತ್ತು
ಮಾತಲ್ಲಿ 
ಕಠೋರತೆ
ಆಪತ್ತು
by ಹರೀಶ್ ಶೆಟ್ಟಿ, ಶಿರ್ವ

2 comments:

  1. ಮುತ್ತು - ಆಪತ್ತು, so what else ಕವಿವರ್ಯ!
    ಕೆಲವೊಮ್ಮೆ ಕಠೋರತೆಯು powerful ಅಲ್ಲವೇ?

    ReplyDelete
  2. ಹೌದು ಬದರಿ ಸರ್, ತುಂಬಾ ಧನ್ಯವಾದಗಳು.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...