Tuesday, September 30, 2014

ಲೋಪ ದೋಷ

ಎಷ್ಟೇ ಒಳ್ಳೆ ಕವಿತೆ ಬರೆದರು ಏನು
ತಪ್ಪು ಹುಡುಕುವವರಿಗೆ
ಲೋಪ ಕಾಣುತ್ತದೆ
ಎಷ್ಟೇ ಒಳ್ಳೆ ನುಡಿ ನುಡಿದರು ಏನು
ಮಾತನ್ನು ಮುರಿಯುವವರಿಗೆ
ದೋಷ ಕಾಣುತ್ತದೆ
by ಹರೀಶ್ ಶೆಟ್ಟಿ, ಶಿರ್ವ
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಭಾಷಣದಲ್ಲಿ ಲೋಪ, ದೋಷ ಹುಡುಕುವ ತವಕದಲ್ಲಿ ಇರುವ ಜನರನ್ನು ನೋಡಿ ಹೊಳೆದದ್ದು.

3 comments:

  1. ಕೆದಕುವವರಿದ್ದರೇನೆ ಅಲ್ಲವೇ ಯಜ್ಞ ಕುಂಡಕೂ ಮತ್ತಷ್ಟು ಪ್ರಖರವಾಗಿ ಉರುವ ಹುರುಪು.

    ReplyDelete

ಸಿದ್ಧಿದಾತ್ರಿ