ನೀ ನಡೆದ ಹಾದಿಯನ್ನೇ
ನಾ ಅನುಸರಿಸಿದ್ದೆ
ನನ್ನನು ಬಿಟ್ಟು
ನೀನೆಲ್ಲೋ
ಮಾಯವಾದೆ
ನಡೆಯುತ್ತಿದ್ದೇನೆ
ಏಕಾಂತ
ಆ ಹಾದಿಯಲ್ಲಿಯೇ
ನಿನ್ನ
ಹುಡುಕಾಟದಲಿ
ವಸಂತ ಬಂತು
ಹೊಸ ಹೊಸ ಹೂ ಚಿಗುರಿತು
ಆದರೆ
ನನ್ನ ಜೀವನದ
ಶರದ ಇನ್ನು ಮುಗಿಯಲೇ ಇಲ್ಲ
ಒಂದೇ ಒಂದು ಸಲ
ಬಂದು ನನ್ನಿಂದ
ತಪ್ಪಾಯಿತು
ಎಂದು ಹೇಳುತ್ತಿದ್ದರೆ
ನಾನು ಕ್ಷಮಿಸಿ ಬಿಡುತ್ತಿದ್ದೆ ಗೆಳತಿ
ಆದರೂ ಈಗಲೂ
ನಿನ್ನ ನಿರೀಕ್ಷೆಯಲ್ಲಿಯೇ ಇದ್ದೇನೆ
ಬರುವ ವಸಂತದಲಿ
ನನ್ನ ಜೀವನದ ಹೂ
ಅರಳುವುದು ಎಂಬ ಭರವಸೆಯಲಿ
by ಹರೀಶ್ ಶೆಟ್ಟಿ, ಶಿರ್ವ
ನಾ ಅನುಸರಿಸಿದ್ದೆ
ನನ್ನನು ಬಿಟ್ಟು
ನೀನೆಲ್ಲೋ
ಮಾಯವಾದೆ
ನಡೆಯುತ್ತಿದ್ದೇನೆ
ಏಕಾಂತ
ಆ ಹಾದಿಯಲ್ಲಿಯೇ
ನಿನ್ನ
ಹುಡುಕಾಟದಲಿ
ವಸಂತ ಬಂತು
ಹೊಸ ಹೊಸ ಹೂ ಚಿಗುರಿತು
ಆದರೆ
ನನ್ನ ಜೀವನದ
ಶರದ ಇನ್ನು ಮುಗಿಯಲೇ ಇಲ್ಲ
ಒಂದೇ ಒಂದು ಸಲ
ಬಂದು ನನ್ನಿಂದ
ತಪ್ಪಾಯಿತು
ಎಂದು ಹೇಳುತ್ತಿದ್ದರೆ
ನಾನು ಕ್ಷಮಿಸಿ ಬಿಡುತ್ತಿದ್ದೆ ಗೆಳತಿ
ಆದರೂ ಈಗಲೂ
ನಿನ್ನ ನಿರೀಕ್ಷೆಯಲ್ಲಿಯೇ ಇದ್ದೇನೆ
ಬರುವ ವಸಂತದಲಿ
ನನ್ನ ಜೀವನದ ಹೂ
ಅರಳುವುದು ಎಂಬ ಭರವಸೆಯಲಿ
by ಹರೀಶ್ ಶೆಟ್ಟಿ, ಶಿರ್ವ
’ನನ್ನ ಜೀವನದ
ReplyDeleteಶರದ ಇನ್ನು ಮುಗಿಯಲೇ ಇಲ್ಲ’
ಕಾಯುವುದು ಮುಗಿಯಲಿದೆ ಬೇಗನೆ...
ತುಂಬಾ ಧನ್ಯವಾದಗಳು ಬದರಿ ಸರ್.
ReplyDelete