ದ್ವೇಷ ತುಂಬಿದ ಎದೆಯಲ್ಲಿ ಹೆಮ್ಮೆ ಹೇಗೆ ನೆಲೆಸುವುದು
ಕಲ್ಮಶ ತುಂಬಿದ ಮನಸ್ಸಿನಲ್ಲಿ ಪಾವನತೆ ಹೇಗೆ ನಿಲ್ಲುವುದು
ಹರಿಯಲಿ ದ್ವೇಷ
ಸ್ವಚ್ಚವಾಗಲಿ ಕಲ್ಮಶ
ನಾಳೆಯ ದಿನವಾದರೂ ಶುಚಿಯಾಗಲಿ
by ಹರೀಶ್ ಶೆಟ್ಟಿ, ಶಿರ್ವ
ಕಲ್ಮಶ ತುಂಬಿದ ಮನಸ್ಸಿನಲ್ಲಿ ಪಾವನತೆ ಹೇಗೆ ನಿಲ್ಲುವುದು
ಹರಿಯಲಿ ದ್ವೇಷ
ಸ್ವಚ್ಚವಾಗಲಿ ಕಲ್ಮಶ
ನಾಳೆಯ ದಿನವಾದರೂ ಶುಚಿಯಾಗಲಿ
by ಹರೀಶ್ ಶೆಟ್ಟಿ, ಶಿರ್ವ
ಇಂತಹ ಶುಭಾರಂಭ ಸರ್ವ ಹೃದಯಗಳಲಾಗಲಿ.
ReplyDeleteನಾಳೆ ದಿನ ಶುಚಿಯಾಗುತ್ತದೆ ಎನ್ನುವ ನಂಬಿಕೆ ನನಗೆ ಇದೆ
ReplyDeleteತುಂಬಾ ತುಂಬಾ ಧನ್ಯವಾದಗಳು ಬದರಿ ಸರ್, ಮಂಜುನಾಥ್'ನವರೆ.
ReplyDelete