ಚಿತ್ರಕೃಪೆ :ಅಂತರ್ಜಾಲ
ಮಲ್ಲಿಗೆ
-------
ಗಾಳಿಯಲಿ
ಮಲ್ಲಿಗೆಯ ಕಂಪು
ಇದು ಅವಳ ಆಗಮನವೆ?
---
ದಾರದಲಿ ಪೋಣಿಸಿದ
ಮಲ್ಲಿಗೆ ಹೂವು
ಉದುರಿ ಹೋಗಿದೆ
ದಾರ ಈಗಲೂ
ಘಮಘಮಿಸುತ್ತಿದೆ
---
ಮಲ್ಲಿಗೆಯ
ತೋಟದಲಿ
ಅವಳ ಉಪಸ್ಥಿತಿ
ಹೂಗಳು ಪ್ರಸನ್ನ ಅತಿ ಅತಿ
---
ಪುಸ್ತಕ
ತೆರೆದರೆ ಅದರಲಿ
ಅವಲ್ಲಿಟ್ಟಿದ್ದ
ಒಣಗಿದ ಮಲ್ಲಿಗೆ
ಪುಸ್ತಕದಲಿ ಈಗಲೂ
ಅವಳ ಸುವಾಸನೆ
---
ಪೇಟೆಯಲಿ
ತುಂಬಿದೆ
ಮಲ್ಲಿಗೆ ಹೂಗಳು
ಮುತ್ತಿತು ನನ್ನನ್ನು
ಅವಳ ನೆನಪುಗಳು
by ಹರೀಶ್ ಶೆಟ್ಟಿ, ಶಿರ್ವ
ಮಲ್ಲಿಗೆ
-------
ಗಾಳಿಯಲಿ
ಮಲ್ಲಿಗೆಯ ಕಂಪು
ಇದು ಅವಳ ಆಗಮನವೆ?
---
ದಾರದಲಿ ಪೋಣಿಸಿದ
ಮಲ್ಲಿಗೆ ಹೂವು
ಉದುರಿ ಹೋಗಿದೆ
ದಾರ ಈಗಲೂ
ಘಮಘಮಿಸುತ್ತಿದೆ
---
ಮಲ್ಲಿಗೆಯ
ತೋಟದಲಿ
ಅವಳ ಉಪಸ್ಥಿತಿ
ಹೂಗಳು ಪ್ರಸನ್ನ ಅತಿ ಅತಿ
---
ಪುಸ್ತಕ
ತೆರೆದರೆ ಅದರಲಿ
ಅವಲ್ಲಿಟ್ಟಿದ್ದ
ಒಣಗಿದ ಮಲ್ಲಿಗೆ
ಪುಸ್ತಕದಲಿ ಈಗಲೂ
ಅವಳ ಸುವಾಸನೆ
---
ಪೇಟೆಯಲಿ
ತುಂಬಿದೆ
ಮಲ್ಲಿಗೆ ಹೂಗಳು
ಮುತ್ತಿತು ನನ್ನನ್ನು
ಅವಳ ನೆನಪುಗಳು
by ಹರೀಶ್ ಶೆಟ್ಟಿ, ಶಿರ್ವ
ಮಲ್ಲಿಗೆಯ ನೆಪದಲ್ಲಿ ನಲ್ಲೆಯ ನೆನಪು ಮಾಡಿಕೊಟ್ಟಿರಿ ಕವಿವರ್ಯ...
ReplyDelete:) ತುಂಬಾ ಧನ್ಯವಾದಗಳು ಬದರಿ ಸರ್.
ReplyDelete