Thursday 4 September 2014

ಹೃದಯ ನಿನ್ನ

ನೀನ್ಯಾರೋ
ನಾನ್ಯಾರೋ
ನೀನೆಲ್ಲೋ
ನಾನೆಲ್ಲೋ
ಆದರೆ ನೀನಿಲ್ಲ ಈಗ
ಸಿಕ್ಕಿದೆ ಹೃದಯ ನಿನ್ನ
ಪಡೆದೆ ಹೊಸ ಜೀವನ
ತಿಳಿದಿದೆ ತೀರಿಸಲಾರೆ ನಾ ಈ ಋಣವನ್ನ
ಹೇಗೆ ವಿವರಿಸಲಿ ನನ್ನ ಭಾವನೆಯನ್ನ
ನನಗಂತೂ ಸಿಕ್ಕಿತು ಹೊಸ ಬದುಕು
ಆದರೆ ನನ್ನ ಪ್ರತಿ ಹೆಜ್ಜೆಯಲಿ ಇರುವುದು ನಿನ್ನದೇ ಗುರುತು

by ಹರೀಶ್ ಶೆಟ್ಟಿ, ಶಿರ್ವ

2 comments:

  1. ಎಂತಹ ಅಮಿತ ಅರ್ಪಣಾಭಾವವಿದು:
    ’ನನಗಂತೂ ಸಿಕ್ಕಿತು ಹೊಸ ಬದುಕು’

    ReplyDelete