Monday 29 September 2014

ನಾಳೆಯ ದಿನವಾದರೂ ಶುಚಿಯಾಗಲಿ

ದ್ವೇಷ ತುಂಬಿದ ಎದೆಯಲ್ಲಿ ಹೆಮ್ಮೆ ಹೇಗೆ ನೆಲೆಸುವುದು
ಕಲ್ಮಶ ತುಂಬಿದ ಮನಸ್ಸಿನಲ್ಲಿ ಪಾವನತೆ ಹೇಗೆ ನಿಲ್ಲುವುದು 
ಹರಿಯಲಿ ದ್ವೇಷ 
ಸ್ವಚ್ಚವಾಗಲಿ ಕಲ್ಮಶ 
ನಾಳೆಯ ದಿನವಾದರೂ ಶುಚಿಯಾಗಲಿ

by ಹರೀಶ್ ಶೆಟ್ಟಿ, ಶಿರ್ವ 

3 comments:

  1. ಇಂತಹ ಶುಭಾರಂಭ ಸರ್ವ ಹೃದಯಗಳಲಾಗಲಿ.

    ReplyDelete
  2. ನಾಳೆ ದಿನ ಶುಚಿಯಾಗುತ್ತದೆ ಎನ್ನುವ ನಂಬಿಕೆ ನನಗೆ ಇದೆ

    ReplyDelete
  3. ತುಂಬಾ ತುಂಬಾ ಧನ್ಯವಾದಗಳು ಬದರಿ ಸರ್, ಮಂಜುನಾಥ್'ನವರೆ.

    ReplyDelete