Saturday, December 19, 2020

ನಿನ್ನ ಪ್ರೀತಿಯಲ್ಲಿ

ನಿನ್ನ ಪ್ರೀತಿಯಲ್ಲಿ ನಾನು ಚಡಪಡಿಸುತ್ತಲ್ಲಿದ್ದೆ,

ಬೇಟೆ ಮಾಡಲೆಂದು ಬಂದೆ,

ಬಲೆಗೆ ಸಿಕ್ಕಿ ಹೋದೆ,

ನಿನ್ನನ್ನು ಸನಿಹದಿಂದ ನೋಡಿದಂದು ಹೃದಯ ಸೋತು ಹೋದೆ, 

ನಿನ್ನ ಮೋಹಕ ಭಂಗಿಯೂ ನನ್ನನ್ನು ಮುಗಿಸಿದೆ, 

ಪ್ರತಿಯೊಂದು ಮಾತಿಗೆ ನಾನಂತೂ ಮರುಳಾಗಿ ಹೋದೆ,

ಬೇಟೆ ಮಾಡಲೆಂದು ಬಂದೆ,

ಬಲೆಗೆ ಸಿಕ್ಕಿ ಹೋದೆ,

ನಿನ್ನ ನಯನ ಪ್ರೀತಿಯ ಮಾತು ನುಡಿಯುತ್ತದೆ,

ನಿನಗೆ ನಿಜವಾಗಿ ಯಾರದ್ದೋ ಹುಡುಕಾಟವಿರುತ್ತದೆ,

ಈ ಗುಟ್ಟು ತಿಳಿದಿದೆ, ನಿನ್ನ ಗುಟ್ಟು ಮನಸ್ಸಲ್ಲಿಟ್ಟು ಹೋದೆ,

ಬೇಟೆ ಮಾಡಲೆಂದು ಬಂದೆ,

ಬಲೆಗೆ ಸಿಕ್ಕಿ ಹೋದೆ,

ನನ್ನ ಅರಿವಿಲ್ಲ, ನನ್ನ ಸುದಿಯಿಲ್ಲ, ಎಲ್ಲಿ ನಾನಿರುವೆ, 

ಇದರದ್ದೇ ಹೆಸರು ಪ್ರೀತಿ ಓ ನನ್ನೊಲವೆ,

ನಿನ್ನ ಗಲ್ಲಿಯಿಂದ ನಾನು ಮರುಳಾಗಿ ಹೋದೆ

ಬೇಟೆ ಮಾಡಲೆಂದು ಬಂದೆ,

ಬಲೆಗೆ ಸಿಕ್ಕಿ ಹೋದೆ,

ಅನುವಾದ: ಹರೀಶ್ ಶೆಟ್ಟಿ, ಶಿರ್ವ 

ಮೂಲ: ಹಸ್ರತ್ ಜೈಪುರಿ 

ಸಂಗೀತ್:ಶಂಕರ್ ಜೈಕಿಶನ್ 

ಹಾಡಿದವರು: ಮೊಹಮ್ಮದ್ ರಫಿ 

ಚಿತ್ರ: ಶಿಕಾರ್

Tumhaare pyaar me ham beqaraar ho ke chale

Shikaar karane ko aae shikaar ho ke chale

Tumhaare pyaar me ham beqaraar ho ke chale

Shikaar karane ko aae shikaar ho ke chale

Shikaar karane ko

Tumhe qarib se dekhaa to dil ko haar diyaa

Tumhe qarib se dekhaa to dil ko haar diyaa

Tumhaari shokh adaa ne hame to maar diyaa

Har ek baat pe ham to nisaar ho ke chale

Shikaar karane ko aae shikaar ho ke chale

Tumhaari aankh mohabbat ki baat kahati hai

Tumhaari aankh mohabbat ki baat kahati hai

Tumhe bhi kisi ki talaash rahati hai

Tumhe bhi kisi ki talaash rahati hai

Ye raaz jaan gae raazadaar ho ke chale

Shikaar karane ko aae shikaar ho ke chale

Na apanaa hosh na apani khabar kahaan hai ham

Isi kaa naam mohabbat hai ai mere hamadam

Isi kaa naam mohabbat hai ai mere hamadam

Tumhaare kuche se divaanaavaar ho ke chale

Shikaar karane ko aae shikaar ho ke chale

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...