ಮನುಜ... ಜಗದ ನಕರಾತ್ಮಕ ನಿನ್ನ ಒಳಗೆ ಪ್ರವೇಶಿಸಲು ಬಿಡ ಬೇಡ ನಿನ್ನ ಅನುಮತಿ ಇಲ್ಲದೆ ಅದು ನಿನ್ನ ಒಳಗೆ ಪ್ರವೇಶಿಸಲಾರದು ಹಡಗಿನ ಒಳಗೆ ನೀರು ನುಗ್ಗುವ ಹೊರತು ಸಾಗರದ ಎಲ್ಲ ನೀರೂ ಕೂಡ ಹಡಗು ಮುಳುಗಿಸಲಾರದು ಜಗದ ಎಲ್ಲ ನಕರಾತ್ಮಕದಿಂದ ದೂರವಿರು ಸಕಾರಾತ್ಮಕ ಮನೋಭಾವ ಇಟ್ಟಿರು ಎಂದ ಶ್ರೀ ಹರಿ by ಹರೀಶ್ ಶೆಟ್ಟಿ, ಶಿರ್ವ
No comments:
Post a Comment