Wednesday, 26 September, 2012

ಭೇಟಿ

ಗೆಳತಿ...
ಸಾಗರ ದಾಟಿ
ನಿನ್ನನ್ನು ಭೇಟಿ
ಆಗಲು ಬಂದೆ
ನೀನು ನನ್ನ ನೋಡಿ
ನೀನು ಯಾರೆಂದೆ?
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment