Monday, September 10, 2012

ಪಶ್ಚಾತಾಪ

ಬೇಸರದಿ ಮನಷ್ಯ
ತಾಳ್ಮೆ ಕಳೆದು
ಗರ್ವ ಕೋಪದ ದಶೆಯಲಿ
ನಾಶ ಮಾಡುವೆ
ತಾನು ನಿರ್ಮಿಸಿದ ಸಂಸಾರವನ್ನೆಂದ
ಅಗ್ನಿ ಜ್ವಾಲೆಯಲಿ ಬೂದಿ ಮಾಡುವೆಯೆಂದು
ಕಿಡಿ ನೀಡಲು ಹೊರಟವನು
ಒಮ್ಮೆಲೇ ತನ್ನವರ ಪ್ರೀತಿಯ ಕಂಡು
ಬಿಕ್ಕಿ ಬಿಕ್ಕಿ ಅಳತೊಡಗಿದ
ಪಶ್ಚಾತಾಪದ ಕಣ್ಣೀರು ಹರಿಯತೊಡಗಿತು
ಸಂಸಾರ ಉಳಿಯಿತು by ಹರೀಶ್ ಶೆಟ್ಟಿ, ಶಿರ್ವ

2 comments:

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...