Saturday, September 15, 2012

ಇಂದು ಉನ್ಮತ್ತ ಆಗುತಿದೆ

ಇಂದು ಉನ್ಮತ್ತ ಆಗುತ್ತಿದೆ
ನನ್ನ ಮನ
ನನ್ನ ಮನ
ನನ್ನ ಮನ
ವಿಷಯವಿಲ್ಲದೆ ನಗುತ್ತಿದೆ
ನನ್ನ ಮನ
ನನ್ನ ಮನ
ನನ್ನ ಮನ!

ಓ ರೆ ಮೊಗ್ಗೆ
ಮೆರವಣಿಗೆ ತೆಗೆ ನೀ
ಓ ರೆ ಅಲೆ
ತೊಡಿಸು ನನಗೆ ಗೆಜ್ಜೆ ನೀ
ಓ ರೆ ನದಿ
ತೋರಿಸು ಕನ್ನಡಿ ನೀ
ಓ ರೆ ಕಿರಣ
ಧರಿಸು ನನಗೆ ಸೀರೆ ನೀ
ಒಂದು ಕನ್ಯೆ ಆಗಿದ್ದಾಳೆ ಮದುಮಗಳು ಇಂದು ಹೋ ಹೋ
ಬನ್ನಿ ಎಲ್ಲಿಯೋ ಹಾರುವ ಆಗಿ ಪವನ ನಾವಿಂದು ಹೋ ಹೋ ಹೋ
ಇಂದು ಉನ್ಮತ್ತ ಆಗುತ್ತಿದೆ
ನನ್ನ ಮನ
ನನ್ನ ಮನ
ನನ್ನ ಮನ

ತುಂಟಾಟ ಮಾಡಲು ಬಯಸುತ್ತಿದೆ
ನನ್ನ ಮನ
ನನ್ನ ಮನ
ನನ್ನ ಮನ !

ಯೇ...
ಇಲ್ಲಿ ನಮಗೆ ಜಗದವರು ನೋಡುವರು
ಬಾ ಹೋಗಿ ನಾವೆಲ್ಲಿಯೋ ಅಡಗೋಣ
ತನು ತನು ಮಾದಕ ದಿನ
ಹೇಗೆ ತಾನೇ ದಾಹದಲ್ಲಿರುವುದು
ನೀನು ನನ್ನ ನಾನು ನಿನ್ನ ನಿನ್ನನೆ ಹೋ ಹೋ
ನಾನು ನಿನ್ನ ನೀನು ನನ್ನ ನನ್ನಾಣೆ ಹೋ ಹೋ ಹೋ
ಇಂದು ಉನ್ಮತ್ತ ಆಗುತ್ತಿದೆ
ನನ್ನ ಮನ
ನನ್ನ ಮನ
ನನ್ನ ಮನ

ತುಂಟಾಟ ಮಾಡಲು ಬಯಸುತ್ತಿದೆ
ನನ್ನ ಮನ
ನನ್ನ ಮನ
ನನ್ನ ಮನ !

ರೋಮ ರೋಮ
ಮಾಧುರ್ಯ ಹರಿಯುತ್ತಿದೆ
ಅಂಗ ಅಂಗ
ಶಹನಾಯಿ ನುಡಿಯುತಿದೆ
ಜೀವನ ಎಲ್ಲ ಸಿಕ್ಕಿದೆ ಒಂದು ಕ್ಷಣದಲಿ
ಹೇಗೋ ಇಂದು ಈ ಸಮಯ ಒದಗಿದೆ
ಮುಟ್ಟಿದೆ ನಾನು ಇಂದು ಎಲ್ಲ ಗಗನ ಹೋ ಹೋ
ನಲಿಯುತ್ತಿದೆ ನನ್ನ ಮನ ಚುಂ ಚನನ್ ಹೋ ಹೋ ಹೋ
ಇಂದು ಉನ್ಮತ್ತ ಆಗುತ್ತಿದೆ
ನನ್ನ ಮನ
ನನ್ನ ಮನ
ನನ್ನ ಮನ

ತುಂಟಾಟ ಮಾಡಲು ಬಯಸುತ್ತಿದೆ
ನನ್ನ ಮನ
ನನ್ನ ಮನ
ನನ್ನ ಮನ !

ಮೂಲ : ನೀರಜ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್, ಕಿಶೋರ್ ಕುಮಾರ್
ಸಂಗೀತ : ಎಸ್ . ಡಿ. ಬರ್ಮನ್
ಚಿತ್ರ : ಶರ್ಮಿಲೀ
aaj madahosh huaa jaaye re, meraa man meraa man meraa man
beenaa hee baat muskuraye re, meraa man meraa man meraa man

o ree kalee, sajaa too dolee
o ree lahar, pahanaa too paayal
o ree nadee, dikhaa too darpan
o ree kiran odha too aanchal
ik jogan hain banee aaj dulhan
aao ud jaaye kahee ban ke pawan
aaj madahosh huaa jaaye re, meraa man meraa man meraa man
sharaarat karane ko lalachaaye re, meraa man meraa man meraa man

ye, yahaa humei jamaanaa dekhe, aao chalo kahee chhoop jaaye
bheegaa bheegaa nashilaa din hai, kaise kaho pyaase rah paaye
too meree main hoo teraa, teree kasam
mai teree too hain meraa, meree kasam
aaj madahosh huaa jaaye re, meraa man meraa man meraa man
sharaarat karane ko lalachaaye re, meraa man meraa man meraa man

rom rom bahe sur dhaaraa, ang ang baje shahanaaee
jeewan saaraa milaa yek pal me, jaane kaisee ghadee ye aayee
chhoo liyaa aaj maine saaraa gagan
naache man aaj moraa chhoom chhanan
aaj madahosh huaa jaaye re, meraa man meraa man meraa man
sharaarat karane ko lalachaaye re, meraa man meraa man meraa man




www.youtube.com/watch?v=BKSwELrfhA8

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...