ಜೀವನದಲಿ ಧರಿಸಿದ ಮುಖವಾಡ ಇಂದು ಅಲ್ಲೆ ಶಾಶ್ವತವಾಗಿ ಅಂಟಿದೆ ಪ್ರಪಂಚಕ್ಕೆ ತೋರಿಸುವ ತನ್ನ ಸುಳ್ಳ ಮುಖವನ್ನು ಕಳಚಲು ಹಲವು ಸರಿ ಪ್ರಯತ್ನಿಸಿದರೂ ಸಫಲ ಆಗಲಿಲ್ಲ ಸೋರುತ್ತಿತ್ತು ರಕ್ತ
ಚರ್ಮದಲ್ಲಿ ವೇದನೆ
ಒಂದು ಮುಖವಾಡದ ಮೇಲೆ
ಅನೇಕ ಮುಖವಾಡ ಧರಿಸ ಬೇಕಾಯಿತು
ಈಗ ಈ ಮುಖವಾಡವೆ ಸ್ಥಿರವಾಗಿದೆ
ನಿಜ ಮುಖ ಮರೆತು ಹೋಗಿದೆ
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment