Wednesday, September 19, 2012

ಹೇ ಗಣೇಶ

ಹೇ ಗಣೇಶ
ಅನೇಕ ನಿನ್ನ ವೇಷ
ಸುಂದರ ಸುಂದರ ರೂಪ
ಅದ್ಭುತ ಸ್ವರೂಪ
ನೀ ಬರುವುದೆ ಅಪರೂಪ
ಕಣ್ಣು ತುಂಬಾ ನೋಡಿವೆ ನಿನ್ನ
ನೀ ಬಳಿ ಇದ್ದರೆ ಎಷ್ಟು ಚೆನ್ನ
ತಿನ್ನಲು ಹೊಟ್ಟೆ ತುಂಬಾ ಮೋಧಕ ಮಿಟಾಯಿ ಬೇಡ ಅನ್ನ
ಏಕೆ ಕೆಲವೇ ದಿನ ಇರುವೆ ಸಂಗ
ಹೊರಟು ಹೋಗುವೆ ಬೇಗ ಬಿಟ್ಟು ನಮ್ಮ
ಆದರೂ ನಮಗೆ ಆನಂದ
ನೆಲೆಸುವೆ ನೀ ಸದಾ ನಮ್ಮ ಹೃದಯದಲ್ಲಿ
ಆಗಿ ತಂದೆ, ಗುರು, ಸಖ ಹಾಗು ಕಂದ
ಜೈ ಗಣೇಶ ಅಲೌಕಿಕ ನಮ್ಮ ಬಂಧ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...