Thursday 12 June 2014

ನಿನಗೆ ಇಷ್ಟವಾದ

ನಿನಗೆ ಇಷ್ಟವಾದ ಮಾತುಗಳನ್ನೇ
ನುಡಿಯುವೆ
ನೀನು ಹಗಲನ್ನು ರಾತ್ರಿಯೆಂದು ಕರೆದರೆ
ರಾತ್ರಿ ಎನ್ನುವೆ
ನಿನಗೆ ಇಷ್ಟವಾದ...

ನೀನು ಒಂದು ವೇಳೆ ಜೊತೆ ನೀಡದೆ ಇರುತ್ತಿದ್ದರೆ
ಈ ಜಗತ್ತಿಂದ ತೆರಳುತ್ತಿದ್ದೆ ನಾನೆಂದೋ
ಪೂರ್ಣವಾಯಿತು ಜೀವನದ ಬಯಕೆಗಳು
ನಿನ್ನಿಂದಲೇ ಇಂದು
ನಾನು ಜೀವನವನ್ನು ನಿನ್ನ
ಕೊಡುಗೆ ಎಂದೆನ್ನುವೆ
ನೀನು ಹಗಲನ್ನು.....

ಪ್ರೀತಿಸುವೆ ನಿಭಾಯಿಸುವೆ
ಹೊಗಳುವೆ ನಿನ್ನನ್ನೇ
ಕಂಗಳಲ್ಲಿ ಪಸೆ ಇರುವ ತನಕ
ನೋಡುವೆ ನಿನ್ನನ್ನೇ
ನಾನಾಗಿಯೇ ಆಗಿ
ನಿನ್ನ ಭಾವನೆಗಳನ್ನು ಹೇಳುವೆ
ನೀನು ಹಗಲನ್ನು.....

ಮೂಲ : ಇಂದೀವರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮುಕೇಶ್
ಸಂಗೀತ : ಕಲ್ಯಾಣ್ ಜಿ ಆನಂದ್ ಜಿ
ಚಿತ್ರ : ಸಫರ್

jo tum ko ho pasand wohi bat kahenge
jo tum ko ho pasand wohi bat kahenge
jo tum ko ho pasand wohi bat kahenge
tum din ko agar rat kahoge to rat kahegne
jo tum ko ho pasand wohi bat kahenge

dete na aap sath to mar jate hum kabhi ke
dete na aap sath to mar jate hum kabhi ke
pure hue hai aapse arman jindagi ke
hum jindagi ko aap ki
hum jindagi ko aap ki
hum jindagi ko aap ki saugat kahenge
tum din ko agar rat kahoge to rat kahegne
jo tum ko ho pasand wohi bat kahenge

chahenge nibhayenge sarahenge aap hi ko
chahenge nibhayenge sarahenge aap hi ko
aankho me num hai jab tak dekhenge aap hi ko
apni juba se aapke
apni juba se aapke
apni juba se aapke jajbat kahenge
tum din ko agar rat kahoge to rat kahegne
jo tum ko ho pasand wohi bat kahenge
jo tum ko ho pasand wohi bat kahenge
http://www.youtube.com/watch?v=S14pAObFM7U&feature=kp

2 comments:

  1. ಇಂದೀವರ್ ಮತ್ತು ಮುಖೇಶ್ ಎಂತಹ ಜೋಡಿ ಎಂತೀರೀ...
    ಉತ್ತಮ ಭಾವಾನುವಾದ.
    ಸಫರ್ ಚಿತ್ರಕ್ಕೆ ಕಮಲ್ ಬೋಸ್ ಅವರ ಛಾಯಾಗ್ರಹಣವಿತ್ತು.

    ReplyDelete
  2. ತುಂಬಾ ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete