ನಿನ್ನ ಕಂಗಳ ಬಯಕೆಯಲಿ
ನಾನೆಲ್ಲವನ್ನೂ ಕಳೆದುಕೊಳ್ಳುವೆ
ಪ್ರೀತಿ ಹೇಗೆ ಮಾಡುವುದೆಂದು
ಜಗತ್ತಿಗೆ ತೋರಿಸುವೆ
ನಿನ್ನ ಕಂಗಳ....
ನಿನ್ನ ನಾಜೂಕು ಸುಂದರ
ಹೆಜ್ಜೆಯಡಿಯಲಿ ನನ್ನೊಲವೆ
ಓ ನನ್ನೊಲವೆ
ಎಲ್ಲಾದರು ಯಾವುದೇ ಮುಳ್ಳಿದ್ದರೆ
ಅಲ್ಲಿ ನಾನು ಹೃದಯ ಹಾಸುವೆ
ನಿನ್ನ ಕಂಗಳ....
ಬಯಸುವೆ ಬೆಳಗಲಿ
ನಿನ್ನ ಜಗತ್ತು, ನಿನ್ನ ಸಭೆಗಳೆಲ್ಲ
ನಿನ್ನ ಜಗತ್ತು, ನಿನ್ನ ಸಭೆಗಳೆಲ್ಲ
ನಿನಗೆ ಒಂದು ವೇಳೆ ಬೆಳಕು
ಸಿಗುತ್ತದೆ ವೆಂದಾದರೆ
ನಾನು ಮನೆಯನ್ನೂ ಸುಟ್ಟು ಬಿಡುವೆ
ನಿನ್ನ ಕಂಗಳ....
ವಸಂತವೆ ಹೂವೇನು
ಮೊಗ್ಗು ಯಾವುದಕ್ಕೆ ಹೇಳುತ್ತಾರೆ
ಅಂದರೆ ಮೊಗ್ಗು ಯಾವುದಕ್ಕೆ ಹೇಳುತ್ತಾರೆ
ರಕ್ತ ನನ್ನ ಸುರಕ್ಷಿತವಾಗಿದ್ದಾರೆ ನಾನು
ನಿನ್ನ ಜೀವನ ಅಂದಗೊಳಿಸುವೆ
ನಿನ್ನ ಕಂಗಳ....
ಮೂಲ : ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಅನ್ವರ್
ಸಂಗೀತ : ಲಕ್ಷ್ಮಿ ಕಾಂತ್ ಪ್ಯಾರೆ ಲಾಲ್
ಚಿತ್ರ : ಜನತಾ ಹವಾಲ್ದಾರ್
teri aankho ki chaahat me to mai sab kuchh lutaa dungaa
muhabbat kaise ki jaati
muhabbat kaise ki jaati, haan duniyaa ko dikhaa dungaa
teri aankho ki chaahat me
tere naazuq, hasi qadamo ke niche hamasafar mere -2
are, o hamasafar mere
jahaan hogaa koi kaantaa
jahaan hogaa koi kaantaa, vahaan mai dil bichhaa dungaa
teri aankho ki chaahat me
tamannaa hai ke roshan ho teri duniyaa teri mahafil -2
teri duniyaa teri mahafil
ujaalaa mil sake tujhako
ujaalaa mil sake tujhako, to mai ghar bhi jalaa dungaa
teri aankho ki chaahat me
bahaaro chiz kyaa hai phul, kaliyaan kisako kahate hai -2
ke kaliyaan kisako kahate hai
lahoo meraa salaamat , to mai
lahoo meraa salaamat to mai teraa jivan sajaa dungaa
teri aankho ki chaahat me to mai sab kuchh lutaa dungaa
muhabbat kaise ki jaati
muhabbat kaise ki jaati, haan duniyaa ko dikhaa dungaa
teri aankho ki chaahat me
http://www.youtube.com/watch?v=0dQ7kk2WWOw

ಭಕ್ಷೀ ಸಾಹೇಬರಿಗೂ ಖುಷಿಯಾಗುವ ಭಾವಾನುವಾದ:
ReplyDelete’ನಿನ್ನ ನಾಜೂಕು ಸುಂದರ
ಹೆಜ್ಜೆಯಡಿಯಲಿ ನನ್ನೊಲವೆ
ಒಹ್ ನನ್ನೊಲವೆ
ಎಲ್ಲಾದರು ಯಾವುದೇ ಮುಳ್ಳಿದ್ದರೆ
ಅಲ್ಲಿ ನಾನು ಹೃದಯ ಹಾಸುವೆ
ನಿನ್ನ ಕಂಗಳ....’