ಏಳು ಸಮುದ್ರ ಆಚೆಯಿಂದ
ಗೊಂಬೆಗಳ ಸಂತೆಯಿಂದ
ಒಳ್ಳೆಯ ಗೊಂಬೆ ತಾ ನೀನು
ಗೊಂಬೆ ಬೇಕಾದರೆ ತರಬೇಡ ನೀನು
ಅಪ್ಪ ಬೇಗ ಬಾ ನೀನು......
ನೀನು ಪರದೇಶ ಹೋದ ದಿನದಿಂದ
ಈ ಅವಸ್ಥೆ ನಮ್ಮದಾಗಿದೆ
ಹೃದಯ ಮರುಳಾಗಿದೆ
ಮನೆ ನಿರ್ಜನವಾಗಿದೆ
ಮಿನುಗುವ ಚಂದ್ರ ತಾರೆಗಳು
ದ್ವಾರ ಗೋಡೆಗಳು
ಎಲ್ಲರೂ ಕೇಳಿದರು ನಮ್ಮಿಂದ
ಯಾವಾಗ ದುಃಖ ದೂರವಾಗುವುದೆಂದು
ಯಾವಾಗ ಬರುವೆ ನೀನು
ಅಪ್ಪ ಬೇಗ ಬಾ ನೀನು......
ಅಮ್ಮ ಸಹ ಲಾಲಿ ಹಾಡುವುದಿಲ್ಲ
ನಮಗೆ ನಿದ್ರೆ ಬರುವುದಿಲ್ಲ
ಆಟ ಆಟಿಕೆ ಮುರಿದಿದೆ
ಗೆಳೆಯ ಗೆಳತಿಯರ ಜೊತೆ ಬಿಟ್ಟು ಹೋಗಿದೆ
ಕಿಸೆ ನಮ್ಮ ಖಾಲಿ ಇದೆ
ಹಾಗು ಸ್ಥಬ್ದ ದೀಪಾವಳಿಯಾಗಿದೆ
ಇನ್ನು ಸತಾಯಿಸದಿರಿ ನಮ್ಮನ್ನು ಹೀಗೆ
ಬೇಗ ಬಂದು ಬಿಡು ನೀನು ತನ್ನ ಮನೆಗೆ
ಮತ್ತು ಹಿಂತಿರುಗಿ ಹೋಗಬೇಡ ನೀನು
ಅಪ್ಪ ಬೇಗ ಬಾ ನೀನು......
ಪತ್ರ ಅಲ್ಲ ಹೃದಯ ಇದು
ಕಾಗದ ಅಲ್ಲ ಪ್ರೀತಿ ಇದು
ಅಂತರ ಅಂದರೆ ಅಂತರ ಎಷ್ಟೊಂದು
ಅಂತಹದೇನು ನಿಸ್ಸಹಾಯಕತೆ ನಿನ್ನದು
ನೀನು ಅಷ್ಟು ಮುಗ್ಧವೇನಲ್ಲ
ನಮ್ಮ ವ್ಯಥೆಯ ನಿನಗೆ ಅರಿವಿಲ್ಲ ಎಂದೇನಿಲ್ಲ
ನೀನು ಬದುಕಿನ ಕನಸು ನಮ್ಮ
ನೀನೇ ಕೇವಲ ನೀನೇ ನಮ್ಮ
ಬೇರೆ ಜಗತ್ತೆಲ್ಲ ನಮಗೆ ತಿಳಿದಿಲ್ಲ ಏನೂ
ಅಪ್ಪ ಬೇಗ ಬಾ ನೀನು.......
ಮೂಲ : ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್/ ಸುಲಕ್ಷಣ ಪಂಡಿತ್
ಸಂಗೀತ : ಲಕ್ಷ್ಮಿ ಕಾಂತ್ ಪ್ಯಾರೆ ಲಾಲ್
ಚಿತ್ರ : ತಕ್ದೀರ್
saat samundar paar ke gudiyo ke bajaar se
achhee see gudiya laana
gudiya chaahe na laana, pappa jaldee aa jaana
tum pardes gaye jab se, bas yeh haal huwa tab se
dil divaana lagata hai, ghar viraana lagata hai
jhilmil chaand sitaaro ne, darwaajo divaaro ne
sabne puchha hai ham se, (kab jee chhutega gham se -2)
kab hoga unaka aana, pappa
ma bhee loree nahee gaatee, hamko nind nahee aatee
khel khilaune tut gaye, sangee saathee chhut gaye
jeb hamaaree khaalee hai, aur basee deewali hai
ham sabko na tadpaao, (apne ghar wapas aao -2)
aur kabhee phir na jaana, pappa
khat na samjho taar hai yeh, kaagaj nahee hai pyaar hai yeh
duree aur itanee duree, aisee bhee kya majburee
tum koyee naadan nahee, tum isase anjaan nahee
iss jivan ke sapane ho, (ek tumhee toh apane ho -2)
saara jag hai begaana pappa
http://www.youtube.com/watch?v=Sk0JZeNoIxE

’ಅಮ್ಮ ಸಹ ಲಾಲಿ ಹಾಡುವುದಿಲ್ಲ
ReplyDeleteನಮಗೆ ನಿದ್ರೆ ಬರುವುದಿಲ್ಲ
ಆಟ ಆಟಿಕೆ ಮುರಿದಿದೆ
ಗೆಳೆಯ ಗೆಳತಿಯರ ಜೊತೆ ಬಿಟ್ಟು ಹೋಗಿದೆ
ಕಿಸೆ ನಮ್ಮ ಖಾಲಿ ಇದೆ’
ಯಾಕೋ ಮನಸ್ಸು ಮ್ಲಾನವಾಯಿತು.
ತಕ್ದೀರ್ ಚಿತ್ರದ ಬಗ್ಗೆ ತುಂಬಾ ಕೇಳಿದ್ದೆ ನೋಡಲೇ ಬೇಕು ನಾನು ಸಾರ್.
ಛಾಯಾಗ್ರಹಣ: ಫರೇದೀನ್. ಎ. ಇರಾನಿ