ಹಾದಿಯಲ್ಲಿರುವ
ಮುಳ್ಳುಗಳು ಕಾಲಿಗೆ ಚುಚ್ಚುತ್ತಿವೆ
ದೋಷ ನೀಡಲಾರೆ
ನಿರ್ಲಕ್ಷಿಸಿದ ಫಲ ಅದು
---
ಊದುಬತ್ತಿಯ ಸುಗಂಧ
ಎಲ್ಲೆಡೆ
ಅದರಡಿಯಲಿ
ಭಸ್ಮದ ರಾಶಿ
---
ಅವನ
ಬಂಡಿ ವೇಗದಲಿ
ಧೂಳು
ರಸ್ತೆಯಲಿ ನಿಲ್ಲಿದ
ಜನರ ಮುಖದಲಿ
---
ಅವನು ಗಾಯಗೊಂಡ
ರಕ್ತ ಸೋರುತ್ತಿತ್ತು
ಮದ್ದಿನ ಬದಲು
ಸುತ್ತ ಮುತ್ತದ ಜನರೆಲ್ಲಾ
ಉಪದೇಶ ನೀಡುತ್ತಿದ್ದರು
---
ಇಟ್ಟ ಒಂದು ಹೆಜ್ಜೆ
ತಪ್ಪು ಬಿತ್ತೆಂದು
ಗಾಬರಿ ಯಾಕೆ
ಮುಂದೆ
ತಪ್ಪು ಸುಧಾರಿಸುವ
ಅನೇಕ ಅವಸರ ಬರುತ್ತದೆ
---
ರೋಗ ಗುಣವಾಗಬೇಕಾದರೆ
ಕಹಿ ಔಷದಿ
ನೀಡಲೇ ಬೇಕು
ಧೈರ್ಯ ಇಟ್ಟಿರಿ
ಬೇಗನೆ
ರೋಗ ಮುಕ್ತವಾಗುವಿರಿ
by ಹರೀಶ್ ಶೆಟ್ಟಿ, ಶಿರ್ವ
ಮುಳ್ಳುಗಳು ಕಾಲಿಗೆ ಚುಚ್ಚುತ್ತಿವೆ
ದೋಷ ನೀಡಲಾರೆ
ನಿರ್ಲಕ್ಷಿಸಿದ ಫಲ ಅದು
---
ಊದುಬತ್ತಿಯ ಸುಗಂಧ
ಎಲ್ಲೆಡೆ
ಅದರಡಿಯಲಿ
ಭಸ್ಮದ ರಾಶಿ
---
ಅವನ
ಬಂಡಿ ವೇಗದಲಿ
ಧೂಳು
ರಸ್ತೆಯಲಿ ನಿಲ್ಲಿದ
ಜನರ ಮುಖದಲಿ
---
ಅವನು ಗಾಯಗೊಂಡ
ರಕ್ತ ಸೋರುತ್ತಿತ್ತು
ಮದ್ದಿನ ಬದಲು
ಸುತ್ತ ಮುತ್ತದ ಜನರೆಲ್ಲಾ
ಉಪದೇಶ ನೀಡುತ್ತಿದ್ದರು
---
ಇಟ್ಟ ಒಂದು ಹೆಜ್ಜೆ
ತಪ್ಪು ಬಿತ್ತೆಂದು
ಗಾಬರಿ ಯಾಕೆ
ಮುಂದೆ
ತಪ್ಪು ಸುಧಾರಿಸುವ
ಅನೇಕ ಅವಸರ ಬರುತ್ತದೆ
---
ರೋಗ ಗುಣವಾಗಬೇಕಾದರೆ
ಕಹಿ ಔಷದಿ
ನೀಡಲೇ ಬೇಕು
ಧೈರ್ಯ ಇಟ್ಟಿರಿ
ಬೇಗನೆ
ರೋಗ ಮುಕ್ತವಾಗುವಿರಿ
by ಹರೀಶ್ ಶೆಟ್ಟಿ, ಶಿರ್ವ
ಮಾರ್ಮಿಕ ಹನಿಗಳ ಗುಚ್ಛ, ಮನೋ ಪರಿವರ್ತಕವಾಗಿದೆ.
ReplyDeleteBest of best:
'ಊದುಬತ್ತಿಯ ಸುಗಂಧ
ಎಲ್ಲೆಡೆ
ಅದರಡಿಯಲಿ
ಭಸ್ಮದ ರಾಶಿ'
ಸುಂದರ ಹನಿಗಳು,,, ಬಹಳ ಇಷ್ಟ ಆಯಿತು
ReplyDelete-- ಜೀ ಕೇ ನವೀನ್
ಪರಿಣಾಮ ಬೀರುವ ಪ್ರತಿ ಸಾಲುಗಳು ಚಿಂತಿಸುವಂತೆ ಮಾಡುತ್ತವೆ.
ReplyDelete"ತುಂಬಾ ತುಂಬಾ ಧನ್ಯವಾದಗಳು ಎಲ್ಲರಿಗೆ"
ReplyDelete"ತುಂಬಾ ತುಂಬಾ ಧನ್ಯವಾದಗಳು ಎಲ್ಲರಿಗೆ"
ReplyDelete