Sunday 15 June 2014

ಬಿಸ್ಕೆಟ್ ಕಟ್ಟು

ಸೋತು ಸುಣ್ಣವಾಗಿ 
ಕೆಲಸದಿಂದ ಮನೆ ಬಂದ
ಅಪ್ಪನ 
ಕೈಯಲ್ಲಿ 
ಸಂತೆಯಿಂದ 
ನನಗಾಗಿ ತಂದ 
ಬಿಸ್ಕೆಟ್ ಕಟ್ಟು ಇತ್ತು 

ಅಪ್ಪಂದಿರ ದಿನದ ಶುಭಾಶಯಗಳು 
Happy Father's Day

by ಹರೀಶ್ ಶೆಟ್ಟಿ, ಶಿರ್ವ

2 comments:

  1. ತಾವೂ ಈಗ ತಂದೆಯೇ ಹಾಗಾಗಿ ತಮಗೆ ಈ ಮೂಲಕ ಶುಭಾಷಯಗಳು.
    ಬಿಸ್ಕೆಟ್ ಕವಿತೆ ಇಷ್ಟವಾಯಿತು.

    ReplyDelete
  2. ತುಂಬಾ ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete