Thursday 4 October 2012

ಆಕಾಶದ ಉತ್ತುಂಗ

ಜೀವನದ ಸರ್ವ ಖುಷಿ ಇಂದು ಬಂದಿದೆ ನನ್ನ ಪಾಲಿಗೆ
ಕಂಡ ಕನಸು ನನಸಾಗಲಿದೆ ಇಂದಿಗೆ
ಭೂಮಿಯ ಸೆರೆ ಇಲ್ಲದಾಗಿದೆ ನನ್ನ ಕಾಲಿಗೆ
ಹಾರುತಿದೆ ಮನವ ಪಕ್ಷಿಯಾಗಿ ಬಿಚ್ಚಿ ರೆಕ್ಕೆ
ಸಂತೋಷ ಏರುತಿದೆ ಆಕಾಶದ ಉತ್ತುಂಗಕ್ಕೆ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment