ಮುಂಜಾನೆಯ ಜಾವ
ಸೂರ್ಯನ ಪ್ರಕಾಶ
ವಿಶ್ರಾಂತಿಗೆ ಹೋಗಲು ಚಂದ್ರ ಸಿದ್ದ
ಉಜ್ವಲ ಉಜ್ವಲ ಆಕಾಶ !
ಸುಂದರ ಪರಿಸರ
ಉತ್ಸಾಹದಲ್ಲಿ ಗಿಡ ಮರ
ಚಿಲಿಪಿಲಿ ಮಾಡುತ ಹಕ್ಕಿಗಳು ಹಾರಲು ಸಿದ್ದ
ಹಸಿರು ಹಸಿರು ನಿಸರ್ಗ!
ತಣ್ಣಗಿನ ನೀರಲ್ಲಿ ಸ್ನಾನ
ದೇವರ ಭಜನೆ
ಚಹಾ ಆಗಿ ಕೆಲಸಕ್ಕೆ ಹೋಗಲು ಸಿದ್ದ
ಬಿಸಿ ಬಿಸಿ ಬುತ್ತಿ !
ಕೆಲಸದ ಸಡಗರ
ಕಾರ್ಯದಲ್ಲಿ ನಿರತ
ಮಧ್ಯಾಹ್ನ ಅವಕಾಶದಲ್ಲಿ ಊಟ ಮಾಡಲು ಸಿದ್ದ
ಮಿಟುಕು ಮಿಟುಕು ಕಣ್ಣು !
ಸಾವಕಾಶ ಕಾರ್ಯ
ಸ್ವಲ್ಪ ಹರಟೆ ಸ್ವಲ್ಪ ಕೆಲಸ
ಸಂಜೆ ಮನೆಗೆ ಹೊರಡಲು ಸಿದ್ದ
ತ್ವರಿತ ತ್ವರಿತ ಸೂರ್ಯ!
ಮಾರ್ಕೆಟ್ ಕಡೆ ನಡೆದಾಟ
ಸಾಮಾನು ತರಕಾರಿ ಖರೀದಿ
ಮನೆಗೆ ಹೋಗಲು ಸಿದ್ದ
ಸುಸ್ತು ಸುಸ್ತು ನಡಿಕೆ !
by ಹರೀಶ್ ಶೆಟ್ಟಿ, ಶಿರ್ವ
ಸೂರ್ಯನ ಪ್ರಕಾಶ
ವಿಶ್ರಾಂತಿಗೆ ಹೋಗಲು ಚಂದ್ರ ಸಿದ್ದ
ಉಜ್ವಲ ಉಜ್ವಲ ಆಕಾಶ !
ಸುಂದರ ಪರಿಸರ
ಉತ್ಸಾಹದಲ್ಲಿ ಗಿಡ ಮರ
ಚಿಲಿಪಿಲಿ ಮಾಡುತ ಹಕ್ಕಿಗಳು ಹಾರಲು ಸಿದ್ದ
ಹಸಿರು ಹಸಿರು ನಿಸರ್ಗ!
ತಣ್ಣಗಿನ ನೀರಲ್ಲಿ ಸ್ನಾನ
ದೇವರ ಭಜನೆ
ಚಹಾ ಆಗಿ ಕೆಲಸಕ್ಕೆ ಹೋಗಲು ಸಿದ್ದ
ಬಿಸಿ ಬಿಸಿ ಬುತ್ತಿ !
ಕೆಲಸದ ಸಡಗರ
ಕಾರ್ಯದಲ್ಲಿ ನಿರತ
ಮಧ್ಯಾಹ್ನ ಅವಕಾಶದಲ್ಲಿ ಊಟ ಮಾಡಲು ಸಿದ್ದ
ಮಿಟುಕು ಮಿಟುಕು ಕಣ್ಣು !
ಸಾವಕಾಶ ಕಾರ್ಯ
ಸ್ವಲ್ಪ ಹರಟೆ ಸ್ವಲ್ಪ ಕೆಲಸ
ಸಂಜೆ ಮನೆಗೆ ಹೊರಡಲು ಸಿದ್ದ
ತ್ವರಿತ ತ್ವರಿತ ಸೂರ್ಯ!
ಮಾರ್ಕೆಟ್ ಕಡೆ ನಡೆದಾಟ
ಸಾಮಾನು ತರಕಾರಿ ಖರೀದಿ
ಮನೆಗೆ ಹೋಗಲು ಸಿದ್ದ
ಸುಸ್ತು ಸುಸ್ತು ನಡಿಕೆ !
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment