ಇನ್ನೊಂದು ಜೀವನ (Innondu Jeevana)
www.harishshettyshirva.blogspot.com
Thursday, October 11, 2012
ಜೀವನ ವನ
ಗೆಳತಿ
ನಿನ್ನ ನಂತರ
ಈ ಒಬ್ಬಂಟಿ ಜೀವನ
ನೀರಸ ಮರುಭೂಮಿಯಂತೆ ಆಗುವುದು
ಎಂದು ತಿಳಿದಿದ್ದೆ
ಆದರೆ ನಿನ್ನ ನೆನಪು
ನನ್ನ ಜೊತೆಗಾರನಾಗಿ
ನನ್ನೊಟ್ಟಿಗೆ ಇದ್ದು
ನನ್ನ ಜೀವನ ವನ ಇಂದೂ ಹಸಿರಾಗಿದೆ
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment
Newer Post
Older Post
Home
Subscribe to:
Post Comments (Atom)
ಸಿದ್ಧಿದಾತ್ರಿ
No comments:
Post a Comment