ಈ ಅರಮನೆ
ಈ ಆಡಳಿತ
ಈ ಕಿರೀಟಗಳ ಜಗತ್ತು
ಈ ಮನುಷ್ಯತ್ವದ ಶತ್ರು ಸಮಾಜದ ಜಗತ್ತು
ಈ ಐಶ್ವರ್ಯದ ಹಸಿವಿನಿಂದ ನರಳುವ ಜಗತ್ತು
ಈ ಜಗತ್ತು ಒಂದು ವೇಳೆ ಸಿಕ್ಕಿದರೂ ಏನಾಗುವುದು
ಪ್ರತಿಯೊಂದು ದೇಹ ವೇದನೆಯಲಿ
ಪ್ರತಿಯೊಂದು ಆತ್ಮ ದಾಹದಲಿ
ಗೊಂದಲ ಕಣ್ಣಲಿ
ಖಿನ್ನತೆ ಹೃದಯದಲಿ
ಇದು ಜಗತ್ತೇ ಅಥವಾ ವಿನಾಶದ ಸ್ಥಿತಿಯೇ
ಈ ಜಗತ್ತು ಒಂದು ವೇಳೆ ಸಿಕ್ಕಿದರೂ ಏನಾಗುವುದು
ಇಲ್ಲಿ ಮನುಷ್ಯನ ಅಸ್ತಿತ್ವ
ಒಂದು ಆಟಿಕೆಯಾಗಿದೆ
ಈ ನಗರ ಒಂದು ಸತ್ತ ಜೀವಗಳ
ನಗರವಾಗಿದೆ
ಇಲ್ಲಿ ಜೀವನದಿಂದ
ಸಾವು ಅಗ್ಗವಾಗಿದೆ
ಈ ಜಗತ್ತು ಒಂದು ವೇಳೆ ಸಿಕ್ಕಿದರೂ ಏನಾಗುವುದು
ಯೌವನ ಅಲೆಯುತಿದೆ
ಕಾಮುಕತೆಯಲಿ
ಎಳೆಯ ದೇಹ ಮಾರಾಟಕ್ಕಿದೆ
ಮಾರುಕಟ್ಟೆಯಲಿ
ಇಲ್ಲಿ ಪ್ರೀತಿ ಆಗುತ್ತದೆ
ವ್ಯಾಪಾರದ ರೂಪದಲಿ
ಈ ಜಗತ್ತು ಒಂದು ವೇಳೆ ಸಿಕ್ಕಿದರೂ ಏನಾಗುವುದು
ಈ ಜಗತ್ತು
ಇಲ್ಲಿ ಮನುಷ್ಯ ಏನಿಲ್ಲ
ನಿಷ್ಠೆ ಏನಿಲ್ಲ
ಸ್ನೇಹ ಏನಿಲ್ಲ
ಇಲ್ಲಿ ಪ್ರೀತಿಯ ಮಹತ್ವ ಸಹ ಏನಿಲ್ಲ
ಈ ಜಗತ್ತು ಒಂದು ವೇಳೆ ಸಿಕ್ಕಿದರೂ ಏನಾಗುವುದು
ಬೆಂಕಿ ಹಚ್ಚಿ ಇದಕ್ಕೆ
ಸುಟ್ಟುಹಾಕಿ ಈ ಜಗತ್ತು
ನನ್ನ ಎದುರಿಂದ ತೆಗೆಯಿರಿ ಈ ಜಗತ್ತು
ನಿಮ್ಮದೇ ಇದು
ನೀವೇ ವಹಿಸಿ ಈ ಜಗತ್ತು
ಈ ಜಗತ್ತು ಒಂದು ವೇಳೆ ಸಿಕ್ಕಿದರೂ ಏನಾಗುವುದು
ಮೂಲ :ಸಾಹಿರ್ ಲುಧ್ಯನ್ವಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ಎಸ್ .ಡಿ.ಬರ್ಮನ್
ಚಿತ್ರ :ಪ್ಯಾಸಾ
Yeh Mehlon,Yeh Takhton,Yeh Taajon Ki Duniya,
Yeh Insaan Key Dushman Samaajon Ki Duniya,
Yeh Doulat Key Bhookhey Rawajon Ki Duniya,
Yeh Duniya Agar Mil Bhi Jaye To Kya Hai.
Har Ek Jism Ghayal, Har Ek Rooh Pyaasi,
Nigahon Mein Uljhan, Dilon Mein Udaasi,
Yeh Duniya Hai Ya Aalam-e-Badhawasi,
Yeh Duniya Agar Mil Bhi Jaye To Kya Hai.
Yahaan Eik Khilona Hai Insaan Ki Hasti,
Yeh Basti Hai Murda Paraston Ki Basti,
Yahaan To Jeevan Sey Hai Maut Sasti,
Yeh Duniya Agar Mil Bhi Jaye To Kya Hai.
Jawaani Bhatakti Hai Badkaar Ban Kar,
Jawaan Jism Sajtey Hein Bazaar Ban Kar,
Yahaan Pyaar Hota Hai Byopaar Ban Kar,
Yeh Duniya Agar Mil Bhi Jaye To Kya Hai.
Yeh Duniya Jahaan Aadmi Kuch Nahi Hai,
Wafa Kuch Nahi, Dosti Kuch Nahi Hai,
Yahaan Pyaar Ki Qadr Hi Kuch Nahi Hai,
Yeh Duniya Agar Mil Bhi Jaye To Kya Hai.
Jala Do Isey, Phoonk Dalo Yeh Duniya.
Mere Saamne Se Hata Lo Yeh Duniya,
Tumhari Hai Tum Hi Sambhalo Yeh Duniya,
Yeh Duniya Agar Mil Bhi Jaye To Kya Hai?
www.youtube.com/watch?v=Vp0YCCfYg4g
ಈ ಆಡಳಿತ
ಈ ಕಿರೀಟಗಳ ಜಗತ್ತು
ಈ ಮನುಷ್ಯತ್ವದ ಶತ್ರು ಸಮಾಜದ ಜಗತ್ತು
ಈ ಐಶ್ವರ್ಯದ ಹಸಿವಿನಿಂದ ನರಳುವ ಜಗತ್ತು
ಈ ಜಗತ್ತು ಒಂದು ವೇಳೆ ಸಿಕ್ಕಿದರೂ ಏನಾಗುವುದು
ಪ್ರತಿಯೊಂದು ದೇಹ ವೇದನೆಯಲಿ
ಪ್ರತಿಯೊಂದು ಆತ್ಮ ದಾಹದಲಿ
ಗೊಂದಲ ಕಣ್ಣಲಿ
ಖಿನ್ನತೆ ಹೃದಯದಲಿ
ಇದು ಜಗತ್ತೇ ಅಥವಾ ವಿನಾಶದ ಸ್ಥಿತಿಯೇ
ಈ ಜಗತ್ತು ಒಂದು ವೇಳೆ ಸಿಕ್ಕಿದರೂ ಏನಾಗುವುದು
ಇಲ್ಲಿ ಮನುಷ್ಯನ ಅಸ್ತಿತ್ವ
ಒಂದು ಆಟಿಕೆಯಾಗಿದೆ
ಈ ನಗರ ಒಂದು ಸತ್ತ ಜೀವಗಳ
ನಗರವಾಗಿದೆ
ಇಲ್ಲಿ ಜೀವನದಿಂದ
ಸಾವು ಅಗ್ಗವಾಗಿದೆ
ಈ ಜಗತ್ತು ಒಂದು ವೇಳೆ ಸಿಕ್ಕಿದರೂ ಏನಾಗುವುದು
ಯೌವನ ಅಲೆಯುತಿದೆ
ಕಾಮುಕತೆಯಲಿ
ಎಳೆಯ ದೇಹ ಮಾರಾಟಕ್ಕಿದೆ
ಮಾರುಕಟ್ಟೆಯಲಿ
ಇಲ್ಲಿ ಪ್ರೀತಿ ಆಗುತ್ತದೆ
ವ್ಯಾಪಾರದ ರೂಪದಲಿ
ಈ ಜಗತ್ತು ಒಂದು ವೇಳೆ ಸಿಕ್ಕಿದರೂ ಏನಾಗುವುದು
ಈ ಜಗತ್ತು
ಇಲ್ಲಿ ಮನುಷ್ಯ ಏನಿಲ್ಲ
ನಿಷ್ಠೆ ಏನಿಲ್ಲ
ಸ್ನೇಹ ಏನಿಲ್ಲ
ಇಲ್ಲಿ ಪ್ರೀತಿಯ ಮಹತ್ವ ಸಹ ಏನಿಲ್ಲ
ಈ ಜಗತ್ತು ಒಂದು ವೇಳೆ ಸಿಕ್ಕಿದರೂ ಏನಾಗುವುದು
ಬೆಂಕಿ ಹಚ್ಚಿ ಇದಕ್ಕೆ
ಸುಟ್ಟುಹಾಕಿ ಈ ಜಗತ್ತು
ನನ್ನ ಎದುರಿಂದ ತೆಗೆಯಿರಿ ಈ ಜಗತ್ತು
ನಿಮ್ಮದೇ ಇದು
ನೀವೇ ವಹಿಸಿ ಈ ಜಗತ್ತು
ಈ ಜಗತ್ತು ಒಂದು ವೇಳೆ ಸಿಕ್ಕಿದರೂ ಏನಾಗುವುದು
ಮೂಲ :ಸಾಹಿರ್ ಲುಧ್ಯನ್ವಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ಎಸ್ .ಡಿ.ಬರ್ಮನ್
ಚಿತ್ರ :ಪ್ಯಾಸಾ
Yeh Mehlon,Yeh Takhton,Yeh Taajon Ki Duniya,
Yeh Insaan Key Dushman Samaajon Ki Duniya,
Yeh Doulat Key Bhookhey Rawajon Ki Duniya,
Yeh Duniya Agar Mil Bhi Jaye To Kya Hai.
Har Ek Jism Ghayal, Har Ek Rooh Pyaasi,
Nigahon Mein Uljhan, Dilon Mein Udaasi,
Yeh Duniya Hai Ya Aalam-e-Badhawasi,
Yeh Duniya Agar Mil Bhi Jaye To Kya Hai.
Yahaan Eik Khilona Hai Insaan Ki Hasti,
Yeh Basti Hai Murda Paraston Ki Basti,
Yahaan To Jeevan Sey Hai Maut Sasti,
Yeh Duniya Agar Mil Bhi Jaye To Kya Hai.
Jawaani Bhatakti Hai Badkaar Ban Kar,
Jawaan Jism Sajtey Hein Bazaar Ban Kar,
Yahaan Pyaar Hota Hai Byopaar Ban Kar,
Yeh Duniya Agar Mil Bhi Jaye To Kya Hai.
Yeh Duniya Jahaan Aadmi Kuch Nahi Hai,
Wafa Kuch Nahi, Dosti Kuch Nahi Hai,
Yahaan Pyaar Ki Qadr Hi Kuch Nahi Hai,
Yeh Duniya Agar Mil Bhi Jaye To Kya Hai.
Jala Do Isey, Phoonk Dalo Yeh Duniya.
Mere Saamne Se Hata Lo Yeh Duniya,
Tumhari Hai Tum Hi Sambhalo Yeh Duniya,
Yeh Duniya Agar Mil Bhi Jaye To Kya Hai?
www.youtube.com/watch?v=Vp0YCCfYg4g
No comments:
Post a Comment