Wednesday, October 31, 2012

ಕೇಳು ಸಖಿ ನನ್ನ ಪ್ರಿಯ ಸಖಿ

ಕೇಳು ಸಖಿ ನನ್ನ ಪ್ರಿಯ ಸಖಿ
ಈ ಹೃದಯ ಕಳೆದು ಹೋಗಿದೆ ನನ್ನ
ಎಲ್ಲಿ ಮರೆತು ಹೋದೆ ನಾನು
ನನಗೇನು ಇದು ತಿಳಿಯುವುದಿಲ್ಲ
ನಿನ್ನ ಗೆಜ್ಜೆಯಲಿ ಹುಡುಕಿದೆ
ನಿನ್ನ ಪಾದದ ಅಡಿಯಲ್ಲಿ ಪ್ರಿಯೆ
ಪ್ರೀತಿ ಮಾಡಿ ಗೊತ್ತಾಯಿತು
ಎಷ್ಟು ಇದು ಕಷ್ಟಮಯ
ನನ್ನ ಉಸಿರಲ್ಲಿ ನಿನ್ನ ಪ್ರೀತಿ ನೆಲೆಸಿದೆ
ಕಣ್ಣಲ್ಲಿ ನೀನೆ ಪ್ರಿಯೆ
ಕೇಳು ಸಖಿ......

ಹೇಗೆ ನಿನ್ನಲ್ಲಿ ಹೇಳಲಿ
ನನ್ನ ಮನಸ್ಸ ಕಥೆ 
ತನದ ಮನದ
ನನ್ನ ಈ ಹೃದಯ ಮಿಡಿತದ ವ್ಯಥೆ
ನಿನ್ನನ್ನು ನೋಡದೆ ಒಂದೂ ಕ್ಷಣ
ಒಂದೊಂದು ಯುಗದಂತೆ
ಎಲ್ಲರೂ ನನ್ನನ್ನು ನೋಡುವರು
ನನ್ನ ಮನಸ್ಸಲಿ ಹೆದರಿಕೆ
ಇದು ಸ್ವರ್ಗವೋ ನರಕವೋ
ನಾನು ಅಮಲಲ್ಲಿ
ನನ್ನ ಜೀವನ ಮರಣ
ಕೇವಲ ನಿನ್ನ ಕೈಯಲ್ಲಿ
ಕೇಳು ಸಖಿ......

ಕೋಗಿಲೆ ನೀ ಹೇಳಿದರೆ
ಹಾಡನ್ನು ಹಾಡುವೆ
ನಾಗಮಣಿ ನಿನ್ನ ಕೇಶದಲಿ
ಸಿಂಗಾರಿಸುವೆ ನಾನು
ಚಂದ್ರಮುಖಿ ನಿನಗೆ ನಿದ್ದೆ ಇಲ್ಲದಿದ್ದರೆ
ಲೋರಿ ಹಾಡಿ ಮಲಗಿಸುವೆ ನಾನು
ತಂಪು ಗಾಳಿ ನಿನಗೆ ಸೋಕದಂತೆ
ನಿನ್ನ ಕಾಪಾಡುವೆ ನಾನು
ನನ್ನ ಪ್ರೀತಿಯ ಮಾತನ್ನು
ನಿನ್ನ ಕಿವಿಯಲಿ ಹೇಳುವೆ
ನಿನ್ನ ಹೆಜ್ಜೆ ಗುರುತನ್ನು
ನೆನಪಲ್ಲಿ ನನ್ನ ಶೇಖರಿಸುವೆ
ಕೇಳು ಸಖಿ......

ಮೂಲ : ಪಿ.ಕೆ .ಶರ್ಮ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಹರಿಹರಣ್
ಸಂಗೀತ : ಏ . ಕೆ . ರೆಹಮಾನ್
ಚಿತ್ರ : ಹಮ್ ಸೆ ಹಯ್ ಮುಕಾಬ್ಲ

Hun Hun Hun Hun Hun Hun......... - (2)
Hun Hun Hun - (3)
Sun Ree Sakhee Meree Pyaree Sakhee, Yeh Dil Kahee Khoya Hai Meraa
Jane Kahan Ise Bhul Gaya, Nahee Kuchh Bhee Hai Mujhko Pata
Teree Payal Me Maine Dhundh Liya, Tere Kadmon Tale Sajanee
Pyar Kiya Toh Jan Gaya, Yeh Mushkil Hai Kitanee
Meree Sanso Me Teraa Pyar Basa, Aankho Me Tumhi Sajanee
Sun Ree Sakhee Meree Pyaree Sakhee, Yeh Dil Kahee Khoya Hai Meraa
Hun Hun Hun - (2)
Kaise Tujhe Ijhar Karu Mai Halat Iss Dil Kee
Tan Me Man Me Iss Dhadkan Me Ho Rahee Halchal See
Dekhe Bina Tujhe Lagatee Hai, Ik Yug See Ek Ghadee
Sab Najren Jo Dekh Rahee, Mere Dil Me Dahshat See
Yeh Svarg Hai Ya Nark Hai, Mujhko Hosh Nahee
Meree Jindagee Aur Maut Hai, Abb Hath Me Tere Hee..
Sun Ree Sakhee Meree Pyaree Sakhee, Yeh Dil Kahee Khoya Hai Meraa
Hun Hun Hun Hun Hun Hun, Hun - (3)
Koyaliya Too Kah De Toh Tujhe Git Sunau Mai
Nagmanee Teree Nagin See Julfo Ko Sanvaru Mai
Chandramukhee Tujhe Nind Nahee Toh Loree Sunau Mai
Thandee Hava Nahee Lag Jaye, Tujhe Chunadee Odau Mai
Mere Pyar Kee Jo Bat Hai, Kano Me Batau Mai
Tere Kadmon Ke Jo Nishan Hai, Yado Me Basau Mai
Sun Ree Sakhee, Meree Pyaree...
www.youtube.com/watch?v=U64p_bQwlqs

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...