Monday, October 1, 2012

ಅಯಸ್ಕಾಂತ

ಪಳ ಪಳ ಮಿಂಚುವ ಬಂಗಾರ ಅಲ್ಲ ನಾನು
ಬೆಳಗುವ ಬೆಳ್ಳಿ ಅಲ್ಲ ನಾನು
ತುಕ್ಕು ಹಿಡಿದ ಕಬ್ಬಿಣವೂ ಅಲ್ಲ ನಾನು
ಆದರೆ ಪ್ರೀತಿ ಸ್ನೇಹ ಮನವನ್ನು ಸೆಳೆಯುವ ಶಕ್ತಿ ಇದೆ ನನ್ನಲ್ಲಿ
ಅದ್ದರಿಂದ ನಾನೊಂದು ಅಯಸ್ಕಾಂತ ಆಗಿರಬೇಕು
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...