Wednesday, 24 October, 2012

ಮಧುಬನ ಸುಗಂಧ ನೀಡುತ್ತದೆ

ಮಧುಬನ ಸುಗಂಧ ನೀಡುತ್ತದೆ
ಸಾಗರ ಮಳೆಯೂ ನೀಡುತ್ತದೆ
ಇನ್ನೊಬ್ಬರಿಗೆ ಜೀವನ ನೀಡಿದರೆ
ಜೀವನಕ್ಕೆ ಅರ್ಥ ಬರುತ್ತದೆ
ಮಧುಬನ ಸುಗಂಧ ನೀಡುತ್ತದೆ !

ಸೂರ್ಯ ನೀ ಆಗದಿದ್ದರೆ
ದೀಪವಾಗಿ ಬೆಳಗುತ ಸಾಗು ನೀ-೨
ಹೂವಾಗಲಿ ಮುಳ್ಳಾಗಲಿ
ಸತ್ಯದ ಹಾದಿಯಲಿ ನಡೆ ನೀ-೨
ಪ್ರೀತಿ ಹೃದಯ ನೀಡುತ್ತದೆ
ಕಣ್ಣೀರಿಗೆ ಭುಜ ನೀಡುತ್ತದೆ 
ಇನ್ನೊಬ್ಬರಿಗೆ ಜೀವನ ನೀಡಿದರೆ
ಜೀವನಕ್ಕೆ ಅರ್ಥ ಬರುತ್ತದೆ
ಮಧುಬನ ಸುಗಂಧ ನೀಡುತ್ತದೆ
ಸಾಗರ ಮಳೆಯೂ ನೀಡುತ್ತದೆ
ಮಧುಬನ ಸುಗಂಧ ನೀಡುತ್ತದೆ !

ಚಲಿಸುತ್ತಿದೆ ಗಾಳಿಯ ತರಂಗ
ಉಸಿರು ಎಲ್ಲರ ಚಲಿಸುತ್ತಿರಲಿ-೨
ಜೀವನ ತ್ಯಾಗ ಮಾಡಿದರವರು
ಹೃದಯದಲಿ ಪ್ರೀತಿ ನೆಲೆಸಿರಲಿ-೨
ಹೃದಯ ಪವಿತ್ರವಾಗುವುದು
ಇನ್ನೊಬ್ಬರಿಗೆ ತನ್ನ ಹೃದಯಬಡಿತ ನೀಡಿದರೆ
ಇನ್ನೊಬ್ಬರಿಗೆ ಜೀವನ ನೀಡಿದರೆ
ಜೀವನಕ್ಕೆ ಅರ್ಥ ಬರುತ್ತದೆ
ಮಧುಬನ ಸುಗಂಧ ನೀಡುತ್ತದೆ
ಸಾಗರ ಮಳೆಯೂ ನೀಡುತ್ತದೆ
ಮಧುಬನ ಸುಗಂಧ ನೀಡುತ್ತದೆ !

ಮೂಲ : ಅಮಿತ್ ಖನ್ನ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಯೇಸುದಾಸ್ , ಲತಾ ಮಂಗೇಶ್ಕರ್
ಸಂಗೀತ : ಉಷಾ ಖನ್ನ
ಚಿತ್ರ  : ಸಾಜನ್ ಬಿನ ಸುಹಾಗನ್

madhuban khushbu deta hai, saagar saawan deta hai
jina usaka jina hai, jo auro ko jivan deta hai
madhuban khushbu deta hai......

suraj naa ban paaye toh, banke dipak jalata chal - (2)
phul mile ya angaare, sach kee raaho pe chalata chal - (2)
pyaar dilo ko deta hai, ashko ko daaman deta hai
jina usaka jina hai, jo auro ko jivan deta hai
madhuban khushbu deta hai......

chalatee hai lehraake pawan, ke saans sabhee kee chalatee rahe - (2)
logo ne tyaag diye jivan, ke prit dilo me palatee rahe - (2)
dil woh dil hai jo auro ko, apanee dhadhkan deta hai
jina usaka jina hai, jo auro ko jivan deta hai
madhuban khushbu deta hai......


www.youtube.com/watch?v=3DRVa58kAks

No comments:

Post a Comment