Sunday, January 17, 2021

ಈ ಕೆಂಪು ಬಣ್ಣ

Photo: Google
ಹಾಡಿನ ಕೊಂಡಿ: https://youtu.be/SfDyM5G-Ue0


ಈ ಕೆಂಪು ಬಣ್ಣ, 

ಯಾವಾಗ ನನಗೆ ಬಿಡುವುದೋ, 

ನನ್ನ ದುಃಖ ಯಾವಾಗ ತನಕ, 

ನನ್ನ ಹೃದಯ ಮುರಿಯುವುದೋ,

ಈ ಕೆಂಪು ಬಣ್ಣ...


ಯಾರದ್ದೋ ಹೆಸರು ನೆನೆದರೆ, 

ನೆನಪಾದೆ ನೀನೆ ನೀನು, 

ಇದು ಗ್ಲಾಸ್ಸು ಮದ್ಯದ, 

ಆಯಿತು ರಕ್ತ ಇದು, 

ಈ ಕೆಂಪು ಬಣ್ಣ....


ಕುಡಿಯಬೇಡ ಎಂದು ಆಣೆ ಮಾಡಿಸಿದೆ, 

ಕುಡಿಯುವೆ ಹೇಗೆ ನಾನು, 

ಇದನ್ನು ಯೋಚಿಸಲೇ ಇಲ್ಲ, 

ಬದುಕುವೆ ಹೇಗೆ ನಾನು,

ಈ ಕೆಂಪು ಬಣ್ಣ....


ಹೊರಟುಹೋಗುವೆ ಎಲ್ಲೋ ಬಿಟ್ಟು, 

ನಾನು ನಿನ್ನ ಈ ಶಹರು, 

ಇಲ್ಲಿ ಅಮೃತವೂ ಸಿಗದು, 

ಅಲ್ಲವೇ ಸಿಗದು ವಿಷವೂ,

ಈ ಕೆಂಪು ಬಣ್ಣ....


ಅನುವಾದ: ಹರೀಶ್ ಶೆಟ್ಟಿ, ಶಿರ್ವ 

ಮೂಲ:ಆನಂದ್ ಬಕ್ಷಿ 

ಸಂಗೀತ: ಎಸ ಡಿ ಬರ್ಮನ್ 

ಹಾಡಿದವರು: ಕಿಶೋರ್ ಕುಮಾರ್ 

ಚಿತ್ರ:ಪ್ರೇಮ ನಗರ್


ये लाल रंग कब मुझे छोड़ेगा 

मेरा ग़म, कब तलक़, मेरा दिल तोड़ेगा 

ये लाल रँग ...


किसी का भी लिया नाम तो, आई याद, तू ही तू 

ये तो प्याला शराब का, बन गया, ये लहू

ये लाल रँग ...


पीने कि क़सम डाल दी, पीयूँगा किस तरह 

ये ना सोचा तूने यार मैं, जीयूँगा किस तरह 

ये लाल रँग ... 


चला जाऊँ कहीं छोड़ कर, मैं तेरा ये शहर 

यहाँ तो ना अमृत मिले, पीने को, ना ज़हर

हाय, ये लाल रँग ...

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...