ಇಂದು ಧನ ತ್ರಯೋದಶಿ ಅಂತೆ
ನನ್ನ ಚಿನ್ನಳಿಗೆ ಚಿನ್ನ ಬೇಕಂತೆ
ಇಂದು ಚಿನ್ನ ಖರೀದಿ ಮಾಡಿದರೆ ಒಳ್ಳೆಯಂತೆ
ಸಂತೆಯಲ್ಲಿ ಚಿನ್ನದ ಅಂಗಡಿ ಇದೆಯಂತೆ
ಅವಳು ನೆಕ್ಲಿಸ್ ನೋಡಿ ಬಂದಿದಳಂತೆ
ಅವಳಿಗೆ ಅದೇ ಬೇಕಂತೆ
ನನ್ನ ಪರಿಸ್ಥಿತಿ ಗಂಭೀರ ಆದಂತೆ
ದೀಪಾವಳಿಯಲ್ಲಿ ಎಲ್ಲರ ಆಗುವುದು ಇದೆ ಗತಿಯಂತೆ
ಕಿಸೆಯಲ್ಲಿ ಯಾರದು ಹಣ ಉಳಿಯುದಿಲ್ಲವಂತೆ
ದೀಪಾವಳಿಯಲ್ಲಿ ಗಂಡ ಎಂಬ ಪ್ರಾಣಿಯ ದಿವಾಳಿ ಆಗುವುದ ಗ್ಯಾರಂಟೀ ಅಂತೆ :):):)
by ಹರೀಶ್ ಶೆಟ್ಟಿ, ಶಿರ್ವ
ನನ್ನ ಚಿನ್ನಳಿಗೆ ಚಿನ್ನ ಬೇಕಂತೆ
ಇಂದು ಚಿನ್ನ ಖರೀದಿ ಮಾಡಿದರೆ ಒಳ್ಳೆಯಂತೆ
ಸಂತೆಯಲ್ಲಿ ಚಿನ್ನದ ಅಂಗಡಿ ಇದೆಯಂತೆ
ಅವಳು ನೆಕ್ಲಿಸ್ ನೋಡಿ ಬಂದಿದಳಂತೆ
ಅವಳಿಗೆ ಅದೇ ಬೇಕಂತೆ
ನನ್ನ ಪರಿಸ್ಥಿತಿ ಗಂಭೀರ ಆದಂತೆ
ಇನ್ನೇನೂ ಉಪಾಯವಿಲ್ಲವಂತೆ
ನೆಕ್ಲೆಸ್ ಕೊಡದಿದ್ದರೆ ಹೆಂಡತಿಯ ಮೇಲೆ ಪ್ರೀತಿ ಇಲ್ಲವೆಂದು ಅರ್ಥವಂತೆ ದೀಪಾವಳಿಯಲ್ಲಿ ಎಲ್ಲರ ಆಗುವುದು ಇದೆ ಗತಿಯಂತೆ
ಕಿಸೆಯಲ್ಲಿ ಯಾರದು ಹಣ ಉಳಿಯುದಿಲ್ಲವಂತೆ
ದೀಪಾವಳಿಯಲ್ಲಿ ಗಂಡ ಎಂಬ ಪ್ರಾಣಿಯ ದಿವಾಳಿ ಆಗುವುದ ಗ್ಯಾರಂಟೀ ಅಂತೆ :):):)
by ಹರೀಶ್ ಶೆಟ್ಟಿ, ಶಿರ್ವ
ಚೆನ್ನಾಗಿದೆ ಕಣ್ರಿ....ಹೆಂಡತಿಯ ಮನಸ್ಸು ಗೆಲ್ಲಲು ಈ ಹಬ್ಬಗಳು ಅವಕಾಶ ಮಾಡಿಕೊಡ್ತವೆ ನಿಜ...ಒಂದೊಂದು ಸಾರಿ...ದಿವಾಳಿಯಂಚಿಗೆ ತಂದು ನಿಲ್ಲಿಸುತ್ತವೆ....ತಿಳಿಹಾಸ್ಯದೊಂದಿಗೆ ವಾಸ್ತವತೆಯನ್ನು ವಿವರಿಸುವ ಕವನ....ದೀಪಾವಳಿ ಹಬ್ಬದ ಶುಭಾಶಯಗಳೊಂದಿಗೆ....ಅಭಿನಂಧನೆಗಳು...
ReplyDeleteನಿಮಗೂ ದೀಪಾವಳಿ ಹಬ್ಬದ ಶುಭಾಶಯ......ತುಂಬಾ ಧನ್ಯವಾದಗಳು
ReplyDelete