ಬಂತು ದೀಪಾವಳಿ
ಉತ್ಸವ ಆನಂದ ಉಲ್ಲಾಸದ
ಹಬ್ಬ ಕುಟುಂಬ ಬಂಧದ
ಮನೆಯಲ್ಲೆಲ್ಲ ಸಂಭ್ರಮ
ಸಿಹಿ ತಿನಿಸುಗಳ ಪರಿಮಳ ಘಮಘಮ
ಗರಿಗರಿ ಚಕ್ಕುಲಿಯ ಪೊಟ್ಟಣ
ಮಕ್ಕಳಲ್ಲಿ ಮೋಜು ಉತ್ತೇಕನ
ಎಣ್ಣೆನೀರಿನ ಅಭ್ಯಂಜನ
ಹೊಸ ಬಟ್ಟೆಗಳನ್ನು ಧರಿಸುವ ಯೋಜನ
ಕಂದೀಲದ ಬೆಳಕಿನ ಹೊಳಪು
ರಂಗೋಲಿಯ ಚಿತ್ತಾರ ಮೆರುಗು
ಹಣತೆಯ ಸಾಲುಗಳ ಸೊಬಗು
ಹೂವು-ಎಲೆಗಳ ತೋರಣ
ವಿದ್ಯುತ್ ಪ್ರಕಾಶದ ಅಲಂಕಾರ ಸಂಯೋಜನ
ಪಟಾಕಿಗಳ ಸಿಡಿತದ ಸದ್ದು ಡಮ ಡಮ
by ಹರೀಶ್ ಶೆಟ್ಟಿ, ಶಿರ್ವ
ಉತ್ಸವ ಆನಂದ ಉಲ್ಲಾಸದ
ಹಬ್ಬ ಕುಟುಂಬ ಬಂಧದ
ಮನೆಯಲ್ಲೆಲ್ಲ ಸಂಭ್ರಮ
ಸಿಹಿ ತಿನಿಸುಗಳ ಪರಿಮಳ ಘಮಘಮ
ಗರಿಗರಿ ಚಕ್ಕುಲಿಯ ಪೊಟ್ಟಣ
ಮಕ್ಕಳಲ್ಲಿ ಮೋಜು ಉತ್ತೇಕನ
ಎಣ್ಣೆನೀರಿನ ಅಭ್ಯಂಜನ
ಹೊಸ ಬಟ್ಟೆಗಳನ್ನು ಧರಿಸುವ ಯೋಜನ
ಕಂದೀಲದ ಬೆಳಕಿನ ಹೊಳಪು
ರಂಗೋಲಿಯ ಚಿತ್ತಾರ ಮೆರುಗು
ಹಣತೆಯ ಸಾಲುಗಳ ಸೊಬಗು
ಹೂವು-ಎಲೆಗಳ ತೋರಣ
ವಿದ್ಯುತ್ ಪ್ರಕಾಶದ ಅಲಂಕಾರ ಸಂಯೋಜನ
ಪಟಾಕಿಗಳ ಸಿಡಿತದ ಸದ್ದು ಡಮ ಡಮ
by ಹರೀಶ್ ಶೆಟ್ಟಿ, ಶಿರ್ವ
'ದೀಪಾವಳಿಯ ಕವಿತೆ' ಚೆನ್ನಾಗಿ ಮೂಡಿಬಂದಿದೆ.....
ReplyDeleteಧನ್ಯವಾದಗಳು ಉಮಾಕ್ಕ, ನಿಮಗೆ ಹಾಗು ನಿಮ್ಮ ಪರಿವಾರದವರಿಗೆ ದೀಪಾವಳಿಯ ಶುಭಾಶಯಗಳು .....
ReplyDelete