Tuesday 23 October 2012

ಮಳೆಯ ಹನಿಯೇ

ಹೇ
ಮಳೆಯ ಹನಿಯೇ 
ನಿನ್ನ ದೊಡ್ಡ
ಉಪಕಾರ
ಅವಳು ನನ್ನನ್ನು
ಬಿಟ್ಟು ಹೋಗುವಾಗ 
ನೀನು ಬಂದು
ನನ್ನ ಕಣ್ಣೀರು ಅಡಗಿಸಿದ್ದಕ್ಕೆ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment