Sunday 28 October 2012

ಪ್ರೀತಿಯ ತಾಪ

ಗೆಳತಿ
ನೀ ಹೋದೆ
ನನ್ನ ಬಿಟ್ಟು
ನಿನ್ನ
ಪ್ರೀತಿಯ ತಾಪ ನೀಡಿ
ನನ್ನನ್ನು
ಆ ಪ್ರೀತಿಯ ಅಗ್ನಿಯಲಿ
ಬೇಯಲು ಜೀವನ ಇಡಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment