ಗೆಳೆಯ ಗೆಳೆಯನಾಗಿ ಉಳಿಯಲಿಲ್ಲ
ಪ್ರೀತಿ ಪ್ರೀತಿಯಾಗಿ ಉಳಿಯಲಿಲ್ಲ
ಜೀವನ ನನಗೆ ನಿನ್ಮೇಲೆ
ನಂಬಿಕೆ ಉಳಿಯಲಿಲ್ಲ
ನಂಬಿಕೆ ಉಳಿಯಲಿಲ್ಲ
ಪ್ರೀತಿಯ ಇಡಪನ್ನು ನಾನು
ಯಾರಲ್ಲಿ ಒಪ್ಪಿಸಿ ಹೋಗಿದ್ದೇನೋ
ಆ ನನ್ನ ಗೆಳೆಯ ನೀನೆ ಅಲ್ಲವೇ
ಹೌದು, ನೀನೆಯಾಗಿದ್ದೆ
ಜೀವನದ ಪ್ರತಿ ಹಾದಿಯಲಿ
ನನ್ನ ಸುಖ ದುಃಖದ ಸಹಭಾಗಿ
ಆ ನನ್ನ ಗೆಳೆಯ ನೀನೆ ಅಲ್ಲವೇ
ಹೌದು, ನೀನೆಯಾಗಿದ್ದೆ
ಎಲ್ಲಾ ರಹಸ್ಯ ಬಯಲಾಯಿತು
ಗುಟ್ಟೇನೂ ಉಳಿಯಲಿಲ್ಲ
ಜೀವನ ನನಗೆ ನಿನ್ಮೇಲೆ
ನಂಬಿಕೆ ಉಳಿಯಲಿಲ್ಲ
ನಂಬಿಕೆ ಉಳಿಯಲಿಲ್ಲ
ಗೆಳೆಯ ಗೆಳೆಯನಾಗಿ......
ತನ್ನ ಬಾಹುಗಳಿಂದ
ನನ್ನಪ್ಪಿಕೊಂಡು
ತುಂಬಿದ ನಡುಗೋ
ಕಂಠದಿಂದ ನುಡಿದವಳು
ಅದು ನೀನಲ್ಲದೆ ಬೇರೆ ಯಾರು
ಹೌದು, ನೀನೆಯಾಗಿದ್ದೆ
ಪ್ರಯಾಣಕ್ಕೆ ಹೋಗುವ ಸಮಯ
ಕಣ್ರೆಪ್ಪೆಯಲಿ ಮುತ್ತುಗಳನ್ನು ಚೆಲ್ಲಿದವಳು
ಅದು ನೀನಲ್ಲದೆ ಬೇರೆಯಾರು
ಹೌದು, ನೀನೆಯಾಗಿದ್ದೆ
ಅಮಲಿನ ರಾತ್ರಿ ಕಳೆಯಿತು
ಈಗ ಮೈಭಾರ ಏನು ಉಳಿಯಲಿಲ್ಲ
ಜೀವನ ನನಗೆ ನಿನ್ಮೇಲೆ
ನಂಬಿಕೆ ಉಳಿಯಲಿಲ್ಲ
ನಂಬಿಕೆ ಉಳಿಯಲಿಲ್ಲ
ಗೆಳೆಯ ಗೆಳೆಯನಾಗಿ......
ನಂಬಿಕೆಯೇನು
ಮೂಲ : ಶೈಲೇಂದ್ರ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮುಕೇಶ್
ಸಂಗೀತ : ಶಂಕರ್ ಜೈ ಕಿಶನ್
ಚಿತ್ರ : ಸಂಗಮ್
dost dost naa raha
pyaar pyaar naa raha
zindagi hamen tera
aitabaar na raha, aitabaar na raha
amaanaten main pyaar ki
gaya tha jis ko saunp kar
vo mere dost tum hi the
tum hi to the
jo zindagi ki raah men
bane the mere hamasafar
vo mere dost tum hi the
tum hi to the
saare bhed khul gaye
raazadaar na raha
zindagi hamen tera
aitabaar na raha, aitabaar na raha
dost dost na raha.....................
gale lagi sahem sahem
bhare gale se bolti
vo tum na thi to kaun thaa
tum hi to thi
safar ke vaqt men palak pe
motiyon ko tolati
vo tum na thi to kaun thaa
tum hi to thi
nashe ki raat dhal gayi
ab khumaar na raha
zindagi hamen tera
aitabaar na raha, aitabaar na raha
dost dost na raha..............
http://www.youtube.com/watch?v=aPX8_b_NqmM
ಪ್ರೀತಿ ಪ್ರೀತಿಯಾಗಿ ಉಳಿಯಲಿಲ್ಲ
ಜೀವನ ನನಗೆ ನಿನ್ಮೇಲೆ
ನಂಬಿಕೆ ಉಳಿಯಲಿಲ್ಲ
ನಂಬಿಕೆ ಉಳಿಯಲಿಲ್ಲ
ಪ್ರೀತಿಯ ಇಡಪನ್ನು ನಾನು
ಯಾರಲ್ಲಿ ಒಪ್ಪಿಸಿ ಹೋಗಿದ್ದೇನೋ
ಆ ನನ್ನ ಗೆಳೆಯ ನೀನೆ ಅಲ್ಲವೇ
ಹೌದು, ನೀನೆಯಾಗಿದ್ದೆ
ಜೀವನದ ಪ್ರತಿ ಹಾದಿಯಲಿ
ನನ್ನ ಸುಖ ದುಃಖದ ಸಹಭಾಗಿ
ಆ ನನ್ನ ಗೆಳೆಯ ನೀನೆ ಅಲ್ಲವೇ
ಹೌದು, ನೀನೆಯಾಗಿದ್ದೆ
ಎಲ್ಲಾ ರಹಸ್ಯ ಬಯಲಾಯಿತು
ಗುಟ್ಟೇನೂ ಉಳಿಯಲಿಲ್ಲ
ಜೀವನ ನನಗೆ ನಿನ್ಮೇಲೆ
ನಂಬಿಕೆ ಉಳಿಯಲಿಲ್ಲ
ನಂಬಿಕೆ ಉಳಿಯಲಿಲ್ಲ
ಗೆಳೆಯ ಗೆಳೆಯನಾಗಿ......
ತನ್ನ ಬಾಹುಗಳಿಂದ
ನನ್ನಪ್ಪಿಕೊಂಡು
ತುಂಬಿದ ನಡುಗೋ
ಕಂಠದಿಂದ ನುಡಿದವಳು
ಅದು ನೀನಲ್ಲದೆ ಬೇರೆ ಯಾರು
ಹೌದು, ನೀನೆಯಾಗಿದ್ದೆ
ಪ್ರಯಾಣಕ್ಕೆ ಹೋಗುವ ಸಮಯ
ಕಣ್ರೆಪ್ಪೆಯಲಿ ಮುತ್ತುಗಳನ್ನು ಚೆಲ್ಲಿದವಳು
ಅದು ನೀನಲ್ಲದೆ ಬೇರೆಯಾರು
ಹೌದು, ನೀನೆಯಾಗಿದ್ದೆ
ಅಮಲಿನ ರಾತ್ರಿ ಕಳೆಯಿತು
ಈಗ ಮೈಭಾರ ಏನು ಉಳಿಯಲಿಲ್ಲ
ಜೀವನ ನನಗೆ ನಿನ್ಮೇಲೆ
ನಂಬಿಕೆ ಉಳಿಯಲಿಲ್ಲ
ನಂಬಿಕೆ ಉಳಿಯಲಿಲ್ಲ
ಗೆಳೆಯ ಗೆಳೆಯನಾಗಿ......
ನಂಬಿಕೆಯೇನು
ಮೂಲ : ಶೈಲೇಂದ್ರ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮುಕೇಶ್
ಸಂಗೀತ : ಶಂಕರ್ ಜೈ ಕಿಶನ್
ಚಿತ್ರ : ಸಂಗಮ್
dost dost naa raha
pyaar pyaar naa raha
zindagi hamen tera
aitabaar na raha, aitabaar na raha
amaanaten main pyaar ki
gaya tha jis ko saunp kar
vo mere dost tum hi the
tum hi to the
jo zindagi ki raah men
bane the mere hamasafar
vo mere dost tum hi the
tum hi to the
saare bhed khul gaye
raazadaar na raha
zindagi hamen tera
aitabaar na raha, aitabaar na raha
dost dost na raha.....................
gale lagi sahem sahem
bhare gale se bolti
vo tum na thi to kaun thaa
tum hi to thi
safar ke vaqt men palak pe
motiyon ko tolati
vo tum na thi to kaun thaa
tum hi to thi
nashe ki raat dhal gayi
ab khumaar na raha
zindagi hamen tera
aitabaar na raha, aitabaar na raha
dost dost na raha..............
http://www.youtube.com/watch?v=aPX8_b_NqmM
ನಾವೂ ನೀವು ಸಾವಿರ ಸರ್ತಿ ಹಾಡಿಕೊಂಡ ಗೀತೆ ಇದೂ.
ReplyDelete’ನಂಬಿಕೆ ಉಳಿಯಲಿಲ್ಲ, ನಂಬಿಕೆ ಉಳಿಯಲಿಲ್ಲ’ ಒಳ್ಳೆಯ ಭಾವಾನುವಾದ.
ಸಂಗಮ್ ಚಿತ್ರಕ್ಕೆ ರಾಧೂ ಕರ್ಮಾಕರ್ ಛಾಯಾಗ್ರಹಣವಿತ್ತು.
ಹೌದು ಸರ್, ತುಂಬಾ ಧನ್ಯವಾದಗಳು ಬದರಿ ಸರ್.
ReplyDelete