ಅಳಲು ಆ ನಿನ್ನ ಪ್ರೀತಿಯ
ಒಂದು ನೆಪವಾಗಿತ್ತು ಪ್ರೀಯ
ನನ್ನ ಭಾಗ್ಯವೆ ಹೀಗೆ
ಅಂದರೆ ಹೃದಯ ಮುರಿದೋಯಿತು
ಇದಲ್ಲದಿದ್ದರೆ ಬೇರೇನೋ
ದುಃಖ ಇರುತ್ತಿತ್ತು
ನಾನು ಅಂತಹವನು ಅಂದರೆ
ನನಗೆ ಯಾವುದೇ ಅವಸ್ಥೆಯಲ್ಲೂ ಅಳಲಿತ್ತು
ಒಂದು ವೇಳೆ ನಗು ಬೀರಿದರೂ
ಹರಿಯುತ್ತಿತ್ತೇನೋ ಕಣ್ಣೀರು
ನನ್ನ ಭಾಗ್ಯವೆ ಹೀಗೆ
ಅಂದರೆ ಹೃದಯ ಮುರಿದೋಯಿತು
ಇಲ್ಲದಿದ್ದರೆ ವಿಷಯ ಏನಿತ್ತು
ನೀನು ಕ್ರೂರಿ ಏನಲ್ಲ
ನಿನ್ನ ಎದೆಯಲ್ಲೂ ಹೃದಯವಿದೆ
ಯಾವುದೇ ಕಲ್ಲಲ್ಲ
ನೀನು ಮಾಡಿದ್ದೆ ಅನ್ಯಾಯವೇ
ಅಂದರೆ ನಾನದೇ ತಿಳಿಯುವೆ
ನನ್ನ ಭಾಗ್ಯವೆ ಹೀಗೆ
ಅಂದರೆ ಹೃದಯ ಮುರಿದೋಯಿತು
ಮೂಲ : ಆನಂದ್ ಬಕ್ಷಿ
ಅನುವಾದ :ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮುಕೇಶ್
ಸಂಗೀತ : ದಾನ್ ಸಿಂಗ್
ಚಿತ್ರ : ಮೈ ಲವ್
वो तेरे प्यार का गम
इक बहाना था सनम
अपनी किस्मत ही कुछ ऐसी थी
कि दिल टूट गया
ये ना होता तो कोई दूसरा गम होना था
मैं तो वो हूँ जिसे हर हाल में बस रोना था
मुस्कराता भी अगर तो छलक जाती नज़र
अपनी किस्मत...
वरना क्या बात है तू कोई सितमगर तो नहीं
तेरे सीने भी दिल है कोई पत्थर तो नहीं
तुने ढाया है सितम तो यही समझेंगे हम
अपनी किस्मत...
http://www.youtube.com/watch?v=Aw4AFuAqkLM
ಒಂದು ನೆಪವಾಗಿತ್ತು ಪ್ರೀಯ
ನನ್ನ ಭಾಗ್ಯವೆ ಹೀಗೆ
ಅಂದರೆ ಹೃದಯ ಮುರಿದೋಯಿತು
ಇದಲ್ಲದಿದ್ದರೆ ಬೇರೇನೋ
ದುಃಖ ಇರುತ್ತಿತ್ತು
ನಾನು ಅಂತಹವನು ಅಂದರೆ
ನನಗೆ ಯಾವುದೇ ಅವಸ್ಥೆಯಲ್ಲೂ ಅಳಲಿತ್ತು
ಒಂದು ವೇಳೆ ನಗು ಬೀರಿದರೂ
ಹರಿಯುತ್ತಿತ್ತೇನೋ ಕಣ್ಣೀರು
ನನ್ನ ಭಾಗ್ಯವೆ ಹೀಗೆ
ಅಂದರೆ ಹೃದಯ ಮುರಿದೋಯಿತು
ಇಲ್ಲದಿದ್ದರೆ ವಿಷಯ ಏನಿತ್ತು
ನೀನು ಕ್ರೂರಿ ಏನಲ್ಲ
ನಿನ್ನ ಎದೆಯಲ್ಲೂ ಹೃದಯವಿದೆ
ಯಾವುದೇ ಕಲ್ಲಲ್ಲ
ನೀನು ಮಾಡಿದ್ದೆ ಅನ್ಯಾಯವೇ
ಅಂದರೆ ನಾನದೇ ತಿಳಿಯುವೆ
ನನ್ನ ಭಾಗ್ಯವೆ ಹೀಗೆ
ಅಂದರೆ ಹೃದಯ ಮುರಿದೋಯಿತು
ಮೂಲ : ಆನಂದ್ ಬಕ್ಷಿ
ಅನುವಾದ :ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮುಕೇಶ್
ಸಂಗೀತ : ದಾನ್ ಸಿಂಗ್
ಚಿತ್ರ : ಮೈ ಲವ್
वो तेरे प्यार का गम
इक बहाना था सनम
अपनी किस्मत ही कुछ ऐसी थी
कि दिल टूट गया
ये ना होता तो कोई दूसरा गम होना था
मैं तो वो हूँ जिसे हर हाल में बस रोना था
मुस्कराता भी अगर तो छलक जाती नज़र
अपनी किस्मत...
वरना क्या बात है तू कोई सितमगर तो नहीं
तेरे सीने भी दिल है कोई पत्थर तो नहीं
तुने ढाया है सितम तो यही समझेंगे हम
अपनी किस्मत...
http://www.youtube.com/watch?v=Aw4AFuAqkLM
No comments:
Post a Comment