ಮೂಕ ಮಮತೆ
ಸೋತ ಅಮ್ಮ
ಬಿಸಿಲು, ಹಸಿವು,
ಕುಸಿದ ತ್ರಾಣ
ರಾಕ್ಷಸ ಮಾನವ
ಹೂಡಿದ ಸಂಚು
ಬಗೆದ ದ್ರೋಹ,
ಕ್ರೂರ ಮನಸ್ಸು
ನಂಬಿಕೆ ಕಣ್ಣಲ್ಲಿ
ಕೂಸು ಗರ್ಭದಲಿ
ಸ್ವೀಕರಿಸಿ ಕೊಟ್ಟಿದನ್ನು
ಗ್ರಹಿಸಿ ಆಹಾರವನ್ನು
ತಳಮಳ ಮೈಯಲ್ಲಿ
ಕಂಬನಿ ಕಣ್ಣಲ್ಲಿ
ಜ್ವಾಲೆ ಜೀವದಲಿ
ಓಡಾಟ ಅಲ್ಲಿಲ್ಲಿ
ದೇವರ ಕರೆಯಾಯಿತು
ಎರಡು ಜೀವ ಹೊರಟಾಯಿತು
ಮಾನವತೆ ನಗ್ನವಾಯಿತು
ಹೊರ ಜಗತ್ತು ನೋಡದೆ ಕೂಸಿನ ಕಣ್ಣು ಮುಚ್ಚಿಹೋಯಿತು.
by ಹರೀಶ್ ಶೆಟ್ಟಿ,ಶಿರ್ವ
Cartoon:Shri.Satish Acharya
Photo:funchershop
ಸೋತ ಅಮ್ಮ
ಬಿಸಿಲು, ಹಸಿವು,
ಕುಸಿದ ತ್ರಾಣ
ರಾಕ್ಷಸ ಮಾನವ
ಹೂಡಿದ ಸಂಚು
ಬಗೆದ ದ್ರೋಹ,
ಕ್ರೂರ ಮನಸ್ಸು
ನಂಬಿಕೆ ಕಣ್ಣಲ್ಲಿ
ಕೂಸು ಗರ್ಭದಲಿ
ಸ್ವೀಕರಿಸಿ ಕೊಟ್ಟಿದನ್ನು
ಗ್ರಹಿಸಿ ಆಹಾರವನ್ನು
ತಳಮಳ ಮೈಯಲ್ಲಿ
ಕಂಬನಿ ಕಣ್ಣಲ್ಲಿ
ಜ್ವಾಲೆ ಜೀವದಲಿ
ಓಡಾಟ ಅಲ್ಲಿಲ್ಲಿ
ದೇವರ ಕರೆಯಾಯಿತು
ಎರಡು ಜೀವ ಹೊರಟಾಯಿತು
ಮಾನವತೆ ನಗ್ನವಾಯಿತು
ಹೊರ ಜಗತ್ತು ನೋಡದೆ ಕೂಸಿನ ಕಣ್ಣು ಮುಚ್ಚಿಹೋಯಿತು.
by ಹರೀಶ್ ಶೆಟ್ಟಿ,ಶಿರ್ವ
Cartoon:Shri.Satish Acharya
Photo:funchershop


No comments:
Post a Comment