Monday 14 April 2014

ನಾಜೂಕು ದಾರ

ಎಷ್ಟೊಂದು
ನಾಜೂಕು ದಾರದಲಿ
ಪೋಣಿಸಿದೆ ನೀನು
ಈ ಮಲ್ಲಿಗೆ ಹೂಗಳನ್ನು
ನನ್ನಂತೆ ಗಟ್ಟಿಗನಲ್ಲ ಇದು
ಬಿದ್ದರೆ
ಚೂರು ಚೂರಾಗಬಹುದು

by ಹರೀಶ್ ಶೆಟ್ಟಿ,ಶಿರ್ವ 

2 comments:

  1. ಅಸಲು ಪೋಣಿಸಿದ್ದೇ ಮಧು ಮಂಚದಲಿ ಚಲ್ಲಾ ಚದುರಾಗಲು ಅಲ್ಲವೇ. ಅದಕೇ ದಾರ ನಾಜೂಕಿನದು.

    ReplyDelete
  2. ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete