ಉತ್ತುಂಗದಲ್ಲಿ ಸಿಗದ ಮಾನ
ಧರೆಯಲಿ ಪಡೆದೆ
ಶಿಖರದ ಅನುಭವ ಪಡೆಯಲೆಂದು
ಒಮ್ಮೆ ಹತ್ತಿದೆ ಪರ್ವತವನ್ನು
ದೂಡಿ ಬೀಳಿಸಿದರು
ಮಿಥ್ಯ ಸ್ಪರ್ಧೆ
ಬೇಡವಾಗಿತ್ತು ಆ ಅನುಭವ
ಆದರೆ ಮನಸ್ಸು ಚಂಚಲ
ಕಹಿಯಾದರೇನು
ಹೊಸ ಪಾಠ
ಮಣ್ಣು ಬಿಡದು ಜೊತೆ
ಪುನಃ ಸ್ವ ಸ್ಥಾನಕ್ಕೆ
ಮನಸ್ಸು ಪ್ರಸನ್ನ
ಇಲ್ಲೇ ಜೀವನ
by ಹರೀಶ್ ಶೆಟ್ಟಿ,ಶಿರ್ವ
ಧರೆಯಲಿ ಪಡೆದೆ
ಶಿಖರದ ಅನುಭವ ಪಡೆಯಲೆಂದು
ಒಮ್ಮೆ ಹತ್ತಿದೆ ಪರ್ವತವನ್ನು
ದೂಡಿ ಬೀಳಿಸಿದರು
ಮಿಥ್ಯ ಸ್ಪರ್ಧೆ
ಬೇಡವಾಗಿತ್ತು ಆ ಅನುಭವ
ಆದರೆ ಮನಸ್ಸು ಚಂಚಲ
ಕಹಿಯಾದರೇನು
ಹೊಸ ಪಾಠ
ಮಣ್ಣು ಬಿಡದು ಜೊತೆ
ಪುನಃ ಸ್ವ ಸ್ಥಾನಕ್ಕೆ
ಮನಸ್ಸು ಪ್ರಸನ್ನ
ಇಲ್ಲೇ ಜೀವನ
by ಹರೀಶ್ ಶೆಟ್ಟಿ,ಶಿರ್ವ
ಪುನಃ ಸ್ವ ಸ್ಥಾನಕ್ಕೆ ನಮ್ಮದೂ ತುಡಿತ...
ReplyDeleteಧನ್ಯವಾದಗಳು ಬದರಿ ಸರ್.
ReplyDelete