Sunday, April 27, 2014

ಅರ್ಪಣೆ

ಹೃದಯದ ನೋವು
ಸಹಿಸಲಾರೆ
ಮಲ್ಲಿಗೆ ಹೂ ಕೊಂಡು
ಬಂದೆ ಅವಳ
ಹೊಸ ಮನೆ ದ್ವಾರಕ್ಕೆ,
ದೂರದಿಂದ
ಅವಳನ್ನು ನಗು ಮೊಗದಿಂದ
ದ್ವಾರದ ಬಳಿ
ರಂಗೋಲಿ ಬಿಡಿಸುವುದನ್ನು ನೋಡಿದೆ,
ಅಲ್ಲಿಂದಲೇ ಹಿಂತಿರುಗಿ
ಬಂದೆ ಸಾಗರ ತೀರ,
ಮಲ್ಲಿಗೆ ಹಾಗು
ಅವಳ ಇತರ ವಸ್ತುಗಳನ್ನು
ಸಮುದ್ರಕ್ಕೆ ಅರ್ಪಿಸಿದೆ

by ಹರೀಶ್ ಶೆಟ್ಟಿ,ಶಿರ್ವ  

2 comments:

  1. ಆವಳ ನವೀನ ದಾಂಪತ್ಯ ಜೀವನದಲಿ ಏಕೆ ಬೇಕು ಹಳೆ ಪ್ರೇಮಿಯ ಕಾಟ, ಪ್ರೇಮಿ ಅವಳ ಒಳಿತು ಬಯಸುವನು .

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...