ಈಗಲೂ ಅಲ್ಲಿ ಮಲ್ಲಿಗೆಯ ಬಳ್ಳಿ
ಘಮ ಘಮ ಪರಿಮಳ
ಮರುಳಾದೆ ಪುನಃ ಒಮ್ಮೆ
ಆದರೆ ಏನೋ ಕಾಣೆಯಾಗಿದೆ
ಹೌದು, ಅವಳ ಉಪಸ್ಥಿತಿ
ಕಂಗಳ ಮುಂದೆ ಅವಳ ಮೊಗ
ಅವಳಿಲ್ಲವೆಂದು ಗೊತ್ತು
ತಪ್ಪಿನ ಅರಿವು
ಹೃದಯದಲಿ ಪಶ್ಚಾತ್ತಾಪದ ಅರ್ಭಟ
ಅಲ್ಲೇ ಕೂತುಕೊಂಡೆ
ಕಣ್ಣೀರ ಧಾರಾಳ ವರ್ಷಧಾರೆ
ನೆನಪಿನ ಬಿರುಗಾಳಿ
ಮೌನ ಏಕಾಂತ
ಮನಸ್ಸು ಅವಳ ಧ್ಯಾನದಲಿ
ಮಲ್ಲಿಗೆಯ ಪರಿಮಳ ಘಮ ಘಮ... ನಿರಂತರ
by ಹರೀಶ್ ಶೆಟ್ಟಿ,ಶಿರ್ವ
ಘಮ ಘಮ ಪರಿಮಳ
ಮರುಳಾದೆ ಪುನಃ ಒಮ್ಮೆ
ಆದರೆ ಏನೋ ಕಾಣೆಯಾಗಿದೆ
ಹೌದು, ಅವಳ ಉಪಸ್ಥಿತಿ
ಕಂಗಳ ಮುಂದೆ ಅವಳ ಮೊಗ
ಅವಳಿಲ್ಲವೆಂದು ಗೊತ್ತು
ತಪ್ಪಿನ ಅರಿವು
ಹೃದಯದಲಿ ಪಶ್ಚಾತ್ತಾಪದ ಅರ್ಭಟ
ಅಲ್ಲೇ ಕೂತುಕೊಂಡೆ
ಕಣ್ಣೀರ ಧಾರಾಳ ವರ್ಷಧಾರೆ
ನೆನಪಿನ ಬಿರುಗಾಳಿ
ಮೌನ ಏಕಾಂತ
ಮನಸ್ಸು ಅವಳ ಧ್ಯಾನದಲಿ
ಮಲ್ಲಿಗೆಯ ಪರಿಮಳ ಘಮ ಘಮ... ನಿರಂತರ
by ಹರೀಶ್ ಶೆಟ್ಟಿ,ಶಿರ್ವ
ಪಶ್ಚಾತ್ತಾಪದ ತಾಪ ಅವಳನೂ ತಟ್ಟುತ್ತದೆ, ಕರಗುತ್ತಾಳೆ ಬಲು ಬೇಗನೇ...
ReplyDeleteಆದರೆ ಅವಳು ಈಗ ಪರಕೀಯ, ನೆನಪೇ ಶೇಷ ...
ReplyDelete