Monday, April 21, 2014

ಮರಣ ಬಂದಾಗಲೇ

ಹೇಳುವುದಿಲ್ಲ ಯಾರಿಗೂ ಏನನ್ನೂ
ಏಕಾಂತದಲಿ ಅಳುವೆ ನಾನು 

ನನ್ನಂತ ತಾಣ ಅರಿಯದ ಪಯಣಿಗರ ಏನು 
ಯಾರ ಜೊತೆಯಾದರೂ ಸಾಗುವೆ ನಾನು 

ನಾನಂತೂ ಕಳೆದುಕೊಂಡೆ ಮಾನವನ್ನು 
ಆದರೆ ನಿನ್ನ ಗೋಪ್ಯ ಕಾಪಾಡುವೆ ನಾನು

ಜೀವನ ಸಾಗರ ವಿಷ ತುಂಬಿದ
ಯಾವಾಗ ತನಕ ಬೆರೆಸಲಿ ಅಮೃತವನ್ನು

ನಿದ್ರೆ ಬರುವುದು ಹೇಗೆ ಇನ್ನು
ಮರಣ ಬಂದಾಗಲೇ ಮಲಗುವೆ ನಾನಿನ್ನು

"ಫರಜ್"
ಅನುವಾದ : ಹರೀಶ್ ಶೆಟ್ಟಿ,ಶಿರ್ವ
Kuch na kisi se bolenge
tanhaai mein ro lenge

Hum berahbaron ka kya
saath kisi ke ho lenge

Khud to huey rusvaa
lekin terey bhed na kholenge

Jevan zahar bhara saagar
kab tak amrit gholenge

Nind to kya Aayegi 'Faraz'
maut aaey to so lenge ...!

2 comments:

  1. ಫರಜ್ ಅವರ ಬಗ್ಗೆ ತಿಳಿಸಿರಿ.
    ಇವರು ಅಹಮದ್ ಫರಜ್ ಅವರೇನಾ?

    ReplyDelete
    Replies
    1. ಹೌದು ಅವರೇ , ಅವರು ಪಾಕಿಸ್ತಾನಿ ಕವಿ, ಅವರ ಜನನ ೧೨ ಜನವರಿ ೧೯೩೧ ಹಾಗು ಮೃತ್ಯು ೨೫ ಆಗಸ್ಟ್ ೨೦೦೮ ರಲ್ಲಿ ಆಯಿತು. ಅವರಿಗೆ ಪಾಕಿಸ್ತಾನದ ಅನೇಕ ಉಚ್ಚ ಪುರಸ್ಕಾರ ಸಹ ಸಿಕ್ಕಿದೆ .
      http://en.wikipedia.org/wiki/Ahmad_Faraz

      Delete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...