Tuesday, 29 April, 2014

ಮನಸ್ಸೇ ನೀನೇಕೆ

ಮನಸ್ಸೇ ನೀನೇಕೆ
ಸಂಯಮ ವಹಿಸುವುದಿಲ್ಲ
ಮೋಹವಿಲ್ಲದ ಅದಕ್ಕೆ
ಪ್ರೀತಿ ಮೋಹ ಏನೆಂದು ತಿಳಿದಿಲ್ಲ
ಮನಸ್ಸೇ ನೀನೇಕೆ.....

ಈ ಜೀವನದ ಏರುವ ತಗ್ಗುವ ಬಿಸಿಲನ್ನು
ಯಾರು ಹೇಗೆ ತಾನೇ ಬಂಧಿಸಬಲ್ಲ
ವರ್ಣಕ್ಕೆ ಯಾರು ತಾನೇ ಕಾವಲು ಇಡಬಲ್ಲ
ರೂಪವನ್ನು ಯಾರು ತಾನೇ ಬಂಧಿಸಬಲ್ಲ
ಏಕೆ ಈ ಪ್ರಯತ್ನವೆಲ್ಲ
ಮನಸ್ಸೇ ನೀನೇಕೆ.....

ಅಷ್ಟೇ ಉಪಕಾರವೆಂದು ತಿಳಿದುಕೊಳ್ಳು ನೀನು
ನಿನ್ನ ಜೊತೆ ಯಾರೆಷ್ಟು ನೀಡಿದರೋ
ಜನ್ಮ ಮರಣದ ಬಂಧನವೆಲ್ಲ ಕನಸು
ಈ ಕನಸನ್ನು ಮರೆತು ಹೋಗು ನೀನು
ಯಾರೂ ಒಟ್ಟಿಗೆ ಸಾಯುವುದಿಲ್ಲ
ಮನಸ್ಸೇ ನೀನೇಕೆ.....

ಮೂಲ : ಸಾಹೀರ್ ಲುಧ್ಯಾನ್ವಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ರೋಶನ್
ಚಿತ್ರ :ಚಿತ್ರಲೇಖ

man re tu kaahe na dheer dhare
o nirmohi moh na jaane jinka moh kare
man re tu kaahe na dheer dhare

iss jeevan ki chadhti dhalti
dhoop ko kiss ne baandha
rang pe kiss ne pehre daale
roop ko kiss ne baandha
kaahe yeh jatan kare
man re tu kaahe na dheer dhare

utna hi upkaar samajh koi
jitna saath nibhaa de
janam maran ka mel hai sapna
yeh sapna bisraa de
koi na sang mare
man re tu kaahe na dheer dhare
o nirmohi moh na jaane jinka moh kare
ho man re tu kaahe na dheer dhare
http://www.youtube.com/watch?v=uA2FhgF6VY4

2 comments:

  1. ಸಾಹೀರ್ - ರಫಿ - ರೋಶನ್ ಅವರ ಸಂಗಮ ತುಂಬ ಚೆನ್ನಾಗಿ workout ಆಗಿದೆ ಸಾರ್.
    ತಮ್ಮ ಭಾವಾನುವಾದವೂ ಸಹ.
    ಚಿತ್ರಲೇಖ ಚಿತ್ರಕ್ಕೆ ಡಿ.ಸಿ. ಮೆಹತಾರ ಛಾಯಾಗ್ರಹಣವಿತ್ತು.

    ReplyDelete
  2. ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete