Thursday, November 7, 2013

ಮೌನದ ಮರೆಯಲ್ಲಿ

ಮೌನದ ಮರೆಯಲ್ಲಿ  
ಮಾತುಗಳೆಷ್ಟು 
__________
ಕಣ್ಣು ಕಾಣುವ 
ಕುರುಡರಿಗೆ 
ಸುಂದರ ನೋಟಗಳೆಲ್ಲ 
ಮಿಥ್ಯಾ 
__________
ಎರಡು ಕಣ್ಣು 
ಸಾವಿರಾರು ಕನಸು 
__________
ಮನಸ್ಸ
ಕಾರ್ಖಾನೆಯಲಿ
ಬಯಕೆಗಳ
ಉತ್ಪಾದನೆ
__________
ಉತ್ಸವ ಬಂತು ಹೋಯಿತು
ಮನಸ್ಸಲ್ಲಿದ್ದ ಬಯಕೆ
ಮನಸ್ಸಲ್ಲಿಯೇ ಉಳಿಯಿತು
___________
ಗಾಳಿಪಟ
ತುಂಡಾಗಿ ಎಲ್ಲೊ ಹಾರಿ ಹೋಯಿತು
ಬಿಟ್ಟು ಕಣ್ಣಲ್ಲೊಂದು
ಕಣ್ಣೀರ ಹನಿ

by ಹರೀಶ್ ಶೆಟ್ಟಿ,ಶಿರ್ವ

2 comments:

  1. ಎಯರಡೆರದೇ ಸಾಲಿನ ಹನಿಗಳು 'ಪೋಲಿಯೋ' ಡ್ರಾಪ್ಸಿನಂತೆ ಕೆಲಸಮಾಡುವ ತಾಕತ್ತಿವೆ ಇಲ್ಲಿ.
    ಹಲವು ಅರ್ಥಗಳ ultimate ಪ್ರಯೋಗ:
    "ಗಾಳಿಪಟ
    ತುಂಡಾಗಿ ಎಲ್ಲೊ ಹಾರಿ ಹೋಯಿತು
    ಬಿಟ್ಟು ಕಣ್ಣಲ್ಲೊಂದು
    ಕಣ್ಣೀರ ಹನಿ"

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...