Friday, 18 July, 2014

ಹಗಲಲ್ಲಿ ಬಾ ನೀ ಇರುಳಲ್ಲಿ ಬಾ ನೀ

ಹಗಲಲ್ಲಿ ಬಾ ನೀ
ಇರುಳಲ್ಲಿ ಬಾ ನೀ
ಬಂದೆ ಬಿಡು ಇನ್ನು 
ಸೋತಿದೆ ಮನ ಇಲ್ಲಿ 

ಬಂದೆ ಬಿಡು ಇನ್ನು 
ಸೋತಿದೆ ಮನ ಇಲ್ಲಿ 

ಸಾಗರದಲಿ ತರಂಗ 
ಏರುತ್ತಿದೆ ರಭಸದಲಿ
ನಿನ್ನ ನೆನಪ ಅಲೆಗಳು
ನನ್ನ ಹೃದಯದಲಿ
ಹರಿಯುತ್ತಿದೆ ಕಣ್ಣೀರು
ಈ ನಿರೀಕ್ಷೆಯ ಕಂಗಳಲಿ

ಬಂದೆ ಬಿಡು ಇನ್ನು
ಸೋತಿದೆ ಮನ ಇಲ್ಲಿ

ಹಗಲಲ್ಲಿ ಬಾ ನೀ
ಇರುಳಲ್ಲಿ ಬಾ ನೀ
ಬಂದೆ ಬಿಡು ಇನ್ನು
ಸೋತಿದೆ ಮನ ಇಲ್ಲಿ

ಕಾಗದದಲಿ ಬರೆದು
ನಿನ್ನ ಹೆಸರನ್ನ
ದೋಣಿ ಮಾಡಿ ಬಿಡುವೆ
ಸಾಗರದಲಿ ಅದನ್ನ
ತೇಲುತ್ತಿದೆ ನನ್ನ
ವಿಚಲಿತ ಹೃದಯ ಅದರಲ್ಲಿ

ಬಂದೆ ಬಿಡು ಇನ್ನು
ಸೋತಿದೆ ಮನ ಇಲ್ಲಿ

ಹಗಲಲ್ಲಿ ಬಾ ನೀ
ಇರುಳಲ್ಲಿ ಬಾ ನೀ
ಬಂದೆ ಬಿಡು ಇನ್ನು
ಸೋತಿದೆ ಮನ ಇಲ್ಲಿ

by ಹರೀಶ್ ಶೆಟ್ಟಿ, ಶಿರ್ವ

2 comments:

  1. ಉತ್ತಮ ಚಿತ್ರ ಗೀತೆಯಾಗುವ ಎಲ್ಲ ಲಕ್ಷಣಗಳನ್ನು ಹೊಂದಿರುವ ರಚನೆ ಇದು.
    5*

    ReplyDelete
  2. :) ತುಂಬಾ ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete