Friday 10 May 2013

Kabir Doha (ಕಬೀರ ದೋಹ )


ಕಬೀರ ದೋಹ
ಇಂದು ಹೇಳುವೆ ನಾಳೆ ಹರಿ ನಾಮ ಭಜಿಸುವೆಯೆಂದು, ನಾಳೆ ಪುನಃ ನಾಳೆ ಹೇಳುವೆ !
ಇಂದು ನಾಳೆ ಹೇಳುತ್ತಲೇ, ಅವಕಾಶ ವ್ಯರ್ಥ ಗೊಳಿಸುವೆ!!
ಅನುವಾದ : ಹರೀಶ್ ಶೆಟ್ಟಿ, ಶಿರ್ವ
कबीर दोहा
आज कहे हरी कल भजुंगा, काल कहे फिर काल |
आज कालके करत ही, अवसर जासी चाल ||

2 comments:

  1. ನಾಳೆ ಎಂಬುದು ಹಾಳು ಎನುವುದು ಸತ್ಯ.

    ReplyDelete