ಕಬೀರ ದೋಹ
ಒಂದು ನುಡಿ ಗುರುವಿನ, ಖಜಾನೆ ಅನಂತ ವಿಚಾರಗಳ!
ಮುನಿ ಪಂಡಿತರು ಸೋತರು, ವೇದವನ್ನು ತಿಳಿಯಲಾಗಲಿಲ್ಲ!!
ಅನುವಾದ : ಹರೀಶ್ ಶೆಟ್ಟಿ, ಶಿರ್ವ
कबीरा दोहा
एक शब्द गुरुदेव का, ताका अनंत विचार |
थके मुनि जन पंडिता, वेद न पावे पार ||
*ಗುರುವಿನ ಒಂದು ಮಾತಲ್ಲಿ ಅನಂತ ವಿಚಾರ ಹೊಂದಿದೆ, ಇದನ್ನು ಕೇವಲ ಒಂದು ವಿನಮ್ರ ಭಕ್ತನೆ ತಿಳಿಯ ಬಲ್ಲ. ಮುನಿ ಪಂಡಿತರಿಗೆ ಅವರ ಜ್ಞಾನದ ಬಗ್ಗೆ ಅಹಂ ತುಂಬಿರುತ್ತದೆ ಹಾಗು ವೇದದ ಆಳವನ್ನು ತಿಳಿಯಲು ಮತ್ತು ತಿಳಿಸಲು ಅವರಿಂದ ಸಾದ್ಯವಾಗುವುದಿಲ್ಲ.

No comments:
Post a Comment