ಕಬೀರ ದೋಹ
ಹೇಳಿಕೆ ಸಿಹಿ ಸಕ್ಕರೆ, ಮಾಡುವಿಕೆ ಹಿಟ್ಟಿನ ಉಂಡೆ ವಿಷಪೂರಿತ!
ಹೇಳಿಕೆ ಬಿಟ್ಟು ಮಾಡಿದರೆ, ವಿಷವು ಆಗುವುದು ಅಮೃತ!!
ಅನುವಾದ : by ಹರೀಶ್ ಶೆಟ್ಟಿ,ಶಿರ್ವ
कबीर दोहा
कथनी मीठी खांड सी, करनी विष की लोई |
कथनी छोड़ी करनी करे, विष का अमृत होई ||
* ಕೇವಲ ಸಿಹಿ ಸಿಹಿ ಮಾತಾನಾಡುವ ಬದಲು ಒಳ್ಳೆಯ ಕಾರ್ಯ ಮಾಡಿದರೆ ವಿಷವು ಅಮೃತ ಆಗುವುದು.
ಬರೀ ಮಾತನಾಡಿದರೆ ಆಗುವುದಿಲ್ಲ ಕೃತಿ ಮನಸ್ಪೂರ್ವಕವಾಗಿರಬೇಕು ಅಂತಾರೇ ಕಬೀರ.
ReplyDeleteಹೌದು ಬದರಿ ಸರ್.
Delete