Wednesday, June 5, 2013

Kabir Doha (ಕಬೀರ ದೋಹ )

ಕಬೀರ ದೋಹ
ದುರ್ಬಲರಿಗೆ ಸತಾಯಿಸದಿರಿ, ಅವರ ಶಾಪ ದೊಡ್ಡದು!
ಸತ್ತ ಶರೀರದ ಉಸಿರಿಂದ, ಕಬ್ಬಿಣ ಭಸ್ಮವಾಗುವುದು!!
ಅನುವಾದ : ಹರೀಶ್ ಶೆಟ್ಟಿ,ಶಿರ್ವ
कबीर दोहा
दुर्बल को न सताइये, जाकी मोटी हाय |
मरी खाल की सांस से, लोह भसम हो जाय ||

2 comments:

  1. ದುರ್ಬಲನಾದ ನನ್ನ ಬಗ್ಗೆಯೇ ಕಬೀರರು ದೋಹಾ ನೀಡಿದ್ದಾರೆ! :)

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...