ಮುಕೇಶ್ :
ವರ್ಷ ಋತುವಿನ ಮಾಸ
ಪವನ ಮಾಡುತ್ತಿದೆ ಗದ್ದಲ
ಲತಾ ::
ವರ್ಷ ಋತುವಿನ ಮಾಸ
ಪವನ ಮಾಡುತ್ತಿದೆ ಗದ್ದಲ
ಮುಕೇಶ್ :
ಹ್ಮ್ಮ್.... ಪವನ ಮಾಡುತ್ತಿದೆ ಗದ್ದಲ
ಲತಾ :ಪವನ ಮಾಡುತ್ತಿದೆ ಗದ್ದಲ
ಮುಕೇಶ್ : ಅರೆ .....ಗದ್ದಲ ಅಲ್ಲ ಗದ್ದಲ, (ಗ ದ್ದ ಲ......)
ಲತಾ : ಪವನ ಮಾಡುತ್ತಿದೆ (ಗ ದ್ದ ಲ.....)
ಮುಕೇಶ್ : ಸರಿ
ಹೃದಯ ನಲಿಯುತ್ತಿದೆ ಹೀಗೆ
ನೃತ್ಯ ಮಾಡುತ್ತಿದ್ದಂತೆ ನವಿಲ
ಮುಕೇಶ್ :
ವರ್ಷ ಋತುವಿನ ಮಾಸ
ಪವನ ಮಾಡುತ್ತಿದೆ ಗದ್ದಲ
ಹೃದಯ ನಲಿಯುತ್ತಿದೆ ಹೀಗೆ
ನೃತ್ಯ ಮಾಡುತ್ತಿದ್ದಂತೆ ನವಿಲ
ಲತಾ :
ವರ್ಷ ಋತುವಿನ ಮಾಸ
ಪವನ ಮಾಡುತ್ತಿದೆ ಗದ್ದಲ
ಹೃದಯ ನಲಿಯುತ್ತಿದೆ ಹೀಗೆ
ನೃತ್ಯ ಮಾಡುತ್ತಿದ್ದಂತೆ ನವಿಲ
ಮುಕೇಶ್ :
ರಾಮ ಅದ್ಭುತವಾಗಿದೆ
ಈ ಮೂಡಲ ಗಾಳಿ
ಲತಾ :
ದೋಣಿಯನ್ನು ಹಿಡಿದಿಡು
ಮರೆಯಾಗುವೆ ನೀನೆಲ್ಲಿ -೨
ಮುಕೇಶ್ :
ಓ ಮೂಡಲ ಗಾಳಿಯ ಮುಂದೆ
ನಡೆಯುವುದಿಲ್ಲ ಯಾರದ್ದೂ ಬಲ
ಹೃದಯ ನಲಿಯುತ್ತಿದೆ ಹೀಗೆ
ನೃತ್ಯ ಮಾಡುತ್ತಿದ್ದಂತೆ ನವಿಲ
ಲತಾ/ಮುಕೇಶ್ :
ವರ್ಷ ಋತುವಿನ ಮಾಸ
ಪವನ ಮಾಡುತ್ತಿದೆ ಗದ್ದಲ
ಲತಾ :
ತರಂಗ ಮಾಡುತ್ತಿದೆ ನನಗೆ
ಇದೆಂತಹ ಇಷಾರೆ
ಮುಕೇಶ್ :
ಹೋಗಲಿದೆಲ್ಲಿಗೆ ಎಂದು
ಕೇಳುತ್ತಿದೆ ನದಿಯ ಧಾರೆ -೨
ಲತಾ :
ಇಚ್ಛೆ ಇದು ನಿನ್ನ ಕೊಂಡೋಗು
ಎಲ್ಲಿಯೂ ಒಂದು ಸಲ
ಹೃದಯ ನಲಿಯುತ್ತಿದೆ ಹೀಗೆ
ನೃತ್ಯ ಮಾಡುತ್ತಿದ್ದಂತೆ ನವಿಲ
ಮುಕೇಶ್/ಲತಾ:
ವರ್ಷ ಋತುವಿನ ಮಾಸ
ಪವನ ಮಾಡುತ್ತಿದೆ ಗದ್ದಲ
ಲತಾ :
ಯಾರ ಪ್ರೇಮಿ ದುಷ್ಟರು
ಹೋಗಿದ್ದಾರೆ ವಿದೇಶ
ಮುಕೇಶ :
ಬಂದದೆ ಅವರಿಗೆ ನೋಡು
ಪ್ರೀತಿಯ ಸಂದೇಶ-೨
ಲತಾ :
ಹಾಹ ಎಂತಹ ಈ ಸೊಬಗು
ಮುಗಿಲು ಮಿಂಚುಗಳ
ಹೃದಯ ನಲಿಯುತ್ತಿದೆ ಹೀಗೆ
ನೃತ್ಯ ಮಾಡುತ್ತಿದ್ದಂತೆ ನವಿಲ
ಲತಾ/ಮುಕೇಶ್ :
ವರ್ಷ ಋತುವಿನ ಮಾಸ
ಪವನ ಮಾಡುತ್ತಿದೆ ಗದ್ದಲ
ಹೃದಯ ನಲಿಯುತ್ತಿದೆ ಹೀಗೆ
ನೃತ್ಯ ಮಾಡುತ್ತಿದ್ದಂತೆ ನವಿಲ
ವರ್ಷ ಋತುವಿನ ಮಾಸ
ಪವನ ಮಾಡುತ್ತಿದೆ ಗದ್ದಲ
ಮೂಲ : ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್/ಮುಕೇಶ್
ಚಿತ್ರ : ಮಿಲನ್
Hmm hmm hmm hmm hmm hmm hmm.............
Sawan ka mahina, pawan kare sor
Sawan ka mahina, pawan kare shor
Amm hmm, pawan kare sor, pawan kare shor
Arey baba shor nahin, sor, sor, sor
Pawan kare sor, haan......
Jiyara re jhume aise, jaise banama naache mor
(sawan ka mahina, pawan kare sor
Jiyara re jhume aise, jaise banama naache mor) - (2)
(raama gajab dhaaye yeh purwaiyya
Naiyya sambhalo kit khoye ho khiwaiyya) - (2)
Hoy purwaiya ke aage chale naa koyi jor
Jiyara re jhume aise, jaise banama naache mor
O o o..... sawan ka mahina, pawan kare sor
Jiyara re jhoome aise, jaise banmaa naache mor
(maujawa kare kya jaane hamko isaara
Jaana kaha hai puchhe nadiyaa ki dhaara) - (2)
Marji hai tumhari le jaao jis or
Jiyara re jhume re aise re jaise banama naache mor
O o o..... sawan ka mahina, pawan kare sor
Jiyara re jhoome aise, jaise banmaa naache mor
(jinake balam bairi gaye hain bideswa
Aaye hain leke unake pyaar ka sandeswa) - (2)
Kaari matwaari ghataaye ghan ghor
Jiyara re jhume aise jaise banama naache mor
Sawan ka mahina, pawan kare sor
Jiyara re jhume aise, jaise banama naache mor
Jiyara re jhume re aise re jaise banama naache mor
"ವರ್ಷ ಋತುವಿನ ಮಾಸ ಪವನ ಮಾಡುತ್ತಿದೆ ಗದ್ದಲ
ReplyDeleteಹೃದಯ ನಲಿಯುತ್ತಿದೆ ಹೀಗೆ ನೃತ್ಯ ಮಾಡುತ್ತಿದ್ದಂತೆ ನವಿಲ"
ತುಂಬಾ ಅರ್ಥವತ್ತಾಗಿ ಕನ್ನಡೀಕರಿಸಿದ್ದೀರಾ.
ಮಿಲನ್ ಚಿತ್ರದ ಛಾಯಾಗ್ರಹಣ : ಪಿ.ಎಲ್. ರಾಜ್
ಧನ್ಯವಾದಗಳು ಬದರಿ ಸರ್.
Delete