ಕಬೀರ ದೋಹ
ಕಾಂತಿ ನನ್ನ ಕಂದನ, ನಿನ್ನದೇ ಕಾಂತಿ ಎಲ್ಲಿಯೂ ನೋಡಿದಲ್ಲಿ!
ಕಾಂತಿ ಕಾಣಲು ನಾ ಹೋದೆ, ನಾನೂ ವಿಲೀನವಾದೆ ಆ ಕಾಂತಿಯಲಿ!!
ಅನುವಾದ : ಹರೀಶ್ ಶೆಟ್ಟಿ,ಶಿರ್ವ
लाली मेरे लाल की, जित देखू तित लाल |
लाली देखन में गयी, में भी हो गयी लाल ||
*ಭಕ್ತನಿಗೆ ಒಮ್ಮೆ ದೇವರ ಅರಿವಾದ ನಂತರ ಅವನಿಗೆ ಎಲ್ಲೆಡೆ ದೇವರ ಪ್ರಕಾಶ ಕಂಡು ಬರುತ್ತದೆ ಹಾಗು ಅವನು ದೇವರಲ್ಲಿ ವಿಲೀನವಾಗುತ್ತಾನೆ. ಇಲ್ಲಿ ಕಬೀರರು ಬಹಳ ಸುಂದವಾಗಿ ಇದನ್ನು ವಿವರಿಸಿದ್ದಾರೆ.

ಆ ಕಾಂತಿಯಲ್ಲಿ ನನ್ನನ್ನೂ ವಿಲೀನ ಮಾಡಿಕೊಳ್ಳಲಿ ಭಗವಂತ.
ReplyDeleteಧನ್ಯವಾದಗಳು ಬದರಿ ಸರ್.
ReplyDelete