Thursday, June 13, 2013

Kabir Doha (ಕಬೀರ ದೋಹ )

ಕಬೀರ ದೋಹ
ಹುಡುಕಿದವರು ಪಡೆದರು, ನೀರಿನ ಆಳಕ್ಕೆ ಧುಮುಕಿ!
ನಾನು ಮೂರ್ಖ ಮುಳುಗುವೆಯೆಂದು ಹೆದರಿ, ತೀರದಲ್ಲಿಯೇ ಉಳಿದೆ ಬಾಕಿ!!
ಅನುವಾದ : ಹರೀಶ್ ಶೆಟ್ಟಿ, ಶಿರ್ವ
कबीर दोहा
जिन ढूंढा तिन पाईया, गहरे पानी पैठ |
में बोरी डूबन डरी, रही किनारे बैठ ||
*ಮುತ್ತು ಪಡೆಯ ಬೇಕಾದರೆ ನೀರಿನ ಆಳಕ್ಕೆ ಹೋಗ ಬೇಕಾಗುತ್ತದೆ, ಮುಳುಗುವೆಯೆಂದು ಹೆದರಿದವನಿಗೆ ಏನೂ ಸಿಗುದಿಲ್ಲ. ಹಾಗೆಯೇ ದೇವರನ್ನು ತಿಳಿಯಲು ಆಳವಾದ ಧ್ಯಾನ ಮಾಡಿ ದೇವರ ಸಾನ್ನಿಧ್ಯ ಹಾಗು ಪ್ರೀತಿ ಪಡೆಯಬಹುದು.

2 comments:

  1. ನಿಜ ಆಳವರಿಯಲು ಒಮ್ಮೆ ದುಮುಕಲೇ ಬೇಕು, ಮೊದಲು ಈಜಾದರು ಕಲೆತಿರಬೇಕು!

    ReplyDelete
    Replies
    1. ಹೌದು ಬದರಿ ಸರ್, ತುಂಬಾ ಧನ್ಯವಾದಗಳು .

      Delete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...