Saturday, December 3, 2011

ಹುಡಿಗಿಯರೇ ಸಾವಧಾನ

ಹುಡಿಗಿಯರೇ ಸಾವಧಾನ
ಪ್ರೀತಿಯಿಂದ ಸಾವಧಾನ
ಲವ್ ಜಿಹಾದ್ ಬಯಲಾಗಿದೆ

ಪ್ರೀತಿಯ ನೆಪದಲಿ
ಹುಡಿಗಿಯರನ್ನು ಮೋಸಿಸುವವರಿಗೆ ದಿಕ್ಕಾರ
ಹುಡುಗಿಯರನ್ನು ತಪ್ಪು ಮಾರ್ಗಕ್ಕೆ ದೂಡುವವರಿಗೆ ದಿಕ್ಕಾರ
ಹುಡುಗಿಯರೇ ಪ್ರೀತಿಯ ಬಲೆಗೆ ಸಿಕ್ಕಿ ಕೊಳ್ಳಬೇಡಿ
ಭಾವುಕತೆಯಲ್ಲಿ ತನ್ನ ಸರ್ವಸ್ವ ಕಳೆದು ಕೊಳ್ಳಬೇಡಿ

ಹುಡಿಗಿಯರೇ ಸಾವಧಾನ
ಪ್ರೀತಿಯಿಂದ ಸಾವಧಾನ
ಲವ್ ಜಿಹಾದ್ ಬಯಲಾಗಿದೆ

ಪ್ರೀತಿಯಲ್ಲಿ ಮುಗ್ಧ ಬಾಲೆಯರನ್ನು ವಶಪಡಿಸಿ
ಅವರನ್ನು ತಪ್ಪು ದಾರಿಗೆ ಎಳೆದು
ದೈಹಿಕ ಶೋಷಣೆ ಮಾಡಿ
ಭಯೋತ್ಪಾದನೆ ಚಟುವಟಿಕೆಗಳಲ್ಲಿ ಬಳಸಿ
ವಂಚಿಸುವವರಿಂದ ಸಾವಧಾನ

ಹುಡಿಗಿಯರೇ ಸಾವಧಾನ
ಪ್ರೀತಿಯಿಂದ ಸಾವಧಾನ
ಲವ್ ಜಿಹಾದ್ ಬಯಲಾಗಿದೆ

ಬೇಡ ಬೇಡ ಈ ಹಾಳು ಪ್ರೀತಿ
ಮರ್ಯಾದೆಯ ಇರಲಿ ಭೀತಿ
ಇದನ್ನು ಕಾಪಾಡುವುದೇ ನಮ್ಮ ರೀತಿ
ವಿಷಭರಿತ ಜಿಹಾದಿಯರಿಂದ ಸಾವಧಾನ
ಹೊಡೆದು ಆಚೆ ತಟ್ಟಿರಿ ಈ ಜಿಹಾದಿಯರನ್ನ

ಹುಡಿಗಿಯರೇ ಸಾವಧಾನ
ಪ್ರೀತಿಯಿಂದ ಸಾವಧಾನ
ಲವ್ ಜಿಹಾದ್ ಬಯಲಾಗಿದೆ
BY ಹರೀಶ್ ಶೆಟ್ಟಿ ,ಶಿರ್ವ

2 comments:

  1. ಕಳಕಳಿಗೆ ಧನ್ಯವಾದಗಳು ಹರೀಶ್ ಸರ್...
    ಹುಡುಗಿಯರ ಅತಿಯಾದ ಭಾವುಕತೆಯೇ ಅವರಿಗೆ ಮುಳುವು..ಚೆನ್ನಾಗಿದೆ ಕವನ...
    ಹುಡುಗಿಯರು ಎಚ್ಚೆತ್ತುಕ್ಕೊಳ್ಳಬೇಕು...

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...